‘ಮಂಥನ’ ಕೃತಿಯು ಜಾನಕಿತನಯಾನಂದ ಅವರ ಕವನ ಸಂಕಲನವಾಗಿದೆ. ಈ ಕೃತಿಯು 191 ಕವನಗಳನ್ನು ಒಳಗೊಂಡಿದೆ. ಚೆಂದ ನಿನ್ನಾ ಹೂವನ, ದಾನಬೇಡಿ ಬಂದೆಯಾ ದಾರಿ ತೋರುವರಾರು?, ದಶಕಗಳುರುಳಿದವು ಸತಿ, ದಶರಥ ನಂದನ, ದಾನಶೂರ ಕರ್ಣ ದೀಪ ಹಚ್ಚಲು ಬನ್ನಿ ದೇವ, ಜಡ ಶಿಲೆಯಲ್ಲಾ ನೀನು ಎಚ್ಚರಿಸುತ್ತಿರು ನೀನು ದೇವರೇ ಜನ ನಿನ್ನನೇಕೆ, ಎದೆಯ ಬಾಗಿಲ ತಟ್ಟಿ, ದೇವರು ಬೇಕು,ಆದರೆ, ಕೃಷ್ಣಾ ಎದೆಯಂತರಾಳದಲಿ, ಏಕೆ ಹೀಗೆ ಈ ಮನ?, ಏಕೆ?, ನಿಂದಿಸಿ ಅವಸರದಲಿ, ಏಕೆ ಸಾಯುವ ಯೋಚನೆ?, ಏಕೋ ಒಮ್ಮೊಮ್ಮೆ ಏಕೋ ಒಮ್ಮೊಮ್ಮೆ ಹಳೆಯ. ಎಲ್ಲಾ ನಿನ್ನಯಾ ಕರುಣೆ. ಎಲ್ಲಿ ಹೋಯಿತು ಜೀವ, ಎಲ್ಲಾ ನಿನ್ನ ಮಹಿಮೆಯೊಳಗೆ, ಎಲ್ಲಿ ನೀ ಇಡುವೆಯೋ, ಎಂಥ ಮನಮೋಹನ ಸಂಜೆ, ಎನನೂ ಮರೆಮಾಚದಲೆ, ಏನೆಂದು ಕೊಂಡಾಡಲಿ ನಿನ್ನ, ಎನಿತು ಮಧುರವೀ, ಎನ್ನ ಬೆಳಗಿಸುನಿನ್ನ, ಎನ್ನ ಬಿನ್ನಹವ ನೀ ಅರಿತಿರಲಾಗ ಎನ್ನ ಗರ್ವವನು, ಎನ್ನ ಹೃದಯವನು ಎನ್ನ ಭಿನ್ನಹವ, ಎನ್ನ ತಪ್ಪು ಕಾಣಸಿಗದು, ಎನ್ನ ಭಕ್ತಿ ಎನ್ನ ಭಕ್ತಿ ಏನೋ ಮಧುರ ಭಾವನೆ. ಎಂಥಾ ಬಲವಂತ, ಎಂಥಾ ಕಡುಪಾಪಿ ನಾನು, ಎತ್ತಹೋದನಿವ, ಸಮಾಜವೇ ,ಕಲಿಗಾಲವೇ, ಅಂಧನಾಗಿರುವೆ ಏಕೆ, ಗುರುವೇ ಪೊಡಮಡುವ ನಿನಗೆ, ಹರಿಯ ಕರುಣೆಯಿಂದ, ಹೇಗೆ ತಾನೇ ಅರಿಯಲಿ, ಹೇಗೆ ಮರುಳು ಮಾಡಿದ ರಾಧೆ. ಹೇ ಮುರಾರಿ ಶ್ರೀಹರಿ, ಹೆಂಡತಿಯೆಂದರೆ, ಹೂಗಳನೇಕೆ ಹೊಸಕುವಿರಿ, ಹುಚ್ಚು ಹರೆಯದ ಹೊಳೆಯಲ್ಲಿ, ಹೃದಯ ಬಂಜೆಯೇ ನಿನಗೆ., ಈ ಧರೆಯ ದೇವರುಗಳೇ, ಈ ಹಿಂದೆ ಎಂದೂ ಅಮ್ಮನಿಗೀಗ ವಯಸ್ಸು, ಈ ಮಣ್ಣ ಕಣಕಣದಲ್ಲಿದೆ, ಈ ನಾನು ನಾನೆಂಬುದು, ಇನ್ನೂ ರೆಕ್ಕೆ ಬಲಿಯದ ಹಕ್ಕಿನಾನು, ಕಾಡ ಅಲೆದು, ಕಾಣದ ಕೈಯ, ಕಹಿ ನೆನಪುಗಳೇ ಕಳ್ಳ ಬಂದು ನಿನ್ನ ಮಾಂಗಲ್ಯವ, ಅಭಿಮಾನಿ ದೇವರುಗಳಿಗೆ, ಅಪ್ಪ ಮನೆಯ ಇಲಿಯ ಕಾಟಕೆ, ಕೃಷ್ಣಾ,ಏಕೆ ನೀನು ಬರಲೊಲ್ಲೆ?, ಎಲೈ ಕನ್ನಡಿಯೇ ನಿನಗಿರುವ ಲಲನೆಯರಿದ್ದೆಡೆ ಕಿಲಕಿಲ ನಗೆ, ಮಾಯೆಯೆಂಬ ಹಕ್ಕಿಯ, ಮಗುವಾಗಿಯೇ ಇದ್ದರೆಷ್ಟೋ ಚೆನ್ನ, ಮತಾಂಧರಾಗದೆ, ಮಿತ ಮಾತು ಮೌನ, ಮೌನವಾಗಿಯೆ ಏಕೆ?, ಮೂಡಿದವು ಬಾನಕ್ಷತೆ ಬಾನಿನಲಿ, ಮುಂಜಾನೆ ನಿದ್ದೆಯಲ್ಲಿರುವ, ನಾನು ಚಿಕ್ಕವನಿದ್ದಾಗ, ನಾನು ಡೊಂಕು, ನಾನು ನಿಮ್ಮ ಮನೆಯ, ನಾನು ಮನುಜ ಹೆಸರಿಗೆ... ನಾನು ಉದಿಸಿದೆ,ನೀನು ಗತಿಸಿದೆ, ನಂಬಿ ಕೆಡು, ನಡೆಸು ಕೈ ಹಿಡಿದು ನೀ ಬಿಡದೆ.. ಇದು ನಮ್ಮ ಹೆಮ್ಮೆಯ ಬೆಂಗಳೂರು, ನನ್ನ ಜೀವವೇ, ನನ್ನ ಜೀವನದ ಜೀವ, ನಾನು ಸುಭದ್ರೆ, ನೀ ಅದ್ಯಾವ ಜನ್ಮದ, ನೀ ಇಟ್ಟಾಂಗೆಯೇ ಇರುವೆ, ನೀ ಕೈಯಬಿಟ್ಟರಾರಿಲ್ಲ ಗತಿಯು, ನಿಲ್ಲಿಸದಿರು ಮುರಳಿ, ನೀನಿಲ್ಲದ ಸಂಜೆ, ಮುಂಜಾನೆ, ನಿನ್ನ ಅರಿವೆ ಇಲ್ಲದೆ ಜನರು, ನಿನ್ನ ಬಾಂದಳದಲಿ, ನಿನ್ನದಯೆ ಇಲ್ಲದಲೇ, ನುಡಿಸು ವಾಗ್ದವಿ, ನಿನ್ನೊಲುಮೆ ಕೃಪೆಯಿಂದಲೇ, ನುಡಿಸು ನೀ ಮುರಳಿ, ಓದಿದರೆ ಕನ್ನಡವ ಪಂಜರದ ಗಿಳಿ ನಿನ್ನನೇ. ಪ್ರಕೃತಿ ಮಾತೆಯೇ ನಿನಗೆ, ಪುಸ್ತಕ ಕೊಂಡು ಓದಿ ಕನ್ನಡ ಬೆಳೆಸಿ, ರಾಮನು ಸೀತೆ ಹೀಗೆ ಶೀರ್ಷಿಕೆಗಳಿರುವ ಕವನಗಳು ಒಳಗೊಂಡಿವೆ.
ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ. ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ...
READ MORE