ಕಾವ್ಯ ಕನ್ನಿಕೆ

Author : ವಿದ್ಯಾ ಸಂ. ಕಲ್ಯಾಣಶೆಟ್ಟಿ

Pages 100

₹ 100.00




Year of Publication: 2024
Published by: ಬಸವಸಂಗಮ ಪ್ರಕಾಶನ
Address: ಚಡಚಣ

Synopsys

`ಕಾವ್ಯ ಕನ್ನಿಕಾ’ ವಿದ್ಯಾ ಸಂ. ಕಲ್ಯಾಣಶೆಟ್ಟಿ ಅವರ ಕವನ ಸಂಕಲನವಾಗಿದೆ. ಈ ಸಂಕಲನದ ಮಾತುಗಳು ಹೀಗಿವೆ; ಸಾಹಿತ್ಯದ ಪರಧಿ ಸಾಗರದಷ್ಟು ವಿಶಾಲವಾದದ್ದು ಇಲ್ಲಿ ಮಹಿಳೆ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಪಡಿಮೂಡಿಸುತ್ತ ಬಂದಿರುವುದು ಇತಿಹಾಸದುದ್ದಕ್ಕೂ ಕಾಣುತ್ತಾ ಬಂದರೂ ಮಹಿಳೆ ತನ್ನ ಸಾಹಿತ್ಯದ ಪರಧಿಯನ್ನು ವಿಸ್ತರಿಸಿಕೊಂಡು ಬರೆಯುತ್ತಿರುವುದು ತೀರ ಇತ್ತೀಚಿಗೆ, ಕಾರಣ ಸಮಾಜದಲ್ಲಿ ತನ್ನನ್ನು ತಾನು ಮುಖ್ಯ ಭಾಗ ಎಂದು ಕೊಳ್ಳುತ್ತಿರುವುದು, ಹಾಗೆ ಸಾಹಿತ್ಯದಲ್ಲಿ ಮಹಿಳೆ ಪುರುಷ ಎನ್ನುವುದನ್ನು ಆಂತರಿಕ ದೃಷ್ಟಿಯಲ್ಲಿ ನೋಡುವ ನೋಡಿಕೊಳ್ಳುವ ಭಾವ ಬಂದಾಗ ಮಾತ್ರ ಸಮಾಜದ ಒಳಸುಳಿಗಳನ್ನು ದಾಟಿ ಬರುವುದು ಸಾಧ್ಯ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದಾಗಿದೆ.

About the Author

ವಿದ್ಯಾ ಸಂ. ಕಲ್ಯಾಣಶೆಟ್ಟಿ

ಲೇಖಕಿ ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ ಮೂಲತಃ ಬಯಲು ಸೀಮೆಯವರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಹವ್ಯಾಸಿ ಕವಯತ್ರಿ, ಬರಹಗಾರ್ತಿಯಾಗಿದ್ದಾರೆ. ಚಡಚಣ ತಾಲೂಕಿನ ಕದಳಿ ವೇದಿಕೆಯ ಅಧ್ಯಕ್ಷೆಯಾಗಿ, ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಕಾವ್ಯಕನ್ನಿಕೆ ...

READ MORE

Related Books