ಹಿರಿಯರಾದ ಕೆ. ಪುಂಡಲೀಕ ನಾಯಕರು ರಚಿಸಿರುವ ಕಿರು ಗೆಜ್ಜೆ ಕವನ ಸಂಕಲನ ಕುಟುಂಬ ಚಿತ್ರಣ, ನಿಸರ್ಗದ ಒಲವು- ಚೆಲುವುಗಳನ್ನು ಸರಳವಾಗಿ ಚಿತ್ರಿಸುತ್ತದೆ. ಹೀಗಾಗಿ ಕೃತಿ ಸುಂದರ ಕಾವ್ಯ ಲೋಕದ ಅನಾವರಣಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ಅಂಶದಲ್ಲಿಯೂ ಅಂತರಂಗದ ಸತ್ವವನ್ನು ಹುಡುಕುವ ಯತ್ನ ಕವನ ಸಂಕಲನದಲ್ಲಿದೆ.
ಕೆ. ಪುಂಡಲೀಕ ನಾಯಕ್ ತಮ್ಮ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿ , ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ನಿರಂತರವಾಗಿ ತಮ್ನನ್ನು ತಾವು ತೊಡಗಿಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆ ಬರೆಯುವ ಉತ್ಸಾಹವನ್ನು ತಳೆದ ಇವರು ತಮ್ಮ ಮೊದಲನೆ ಕವನ ಸಂಕಲನ ’ಕಿರು ಹೆಜ್ಜೆ’ಯನ್ನು ಹೊರತಂದರು ...
READ MORE