ಕವಿ ಎಫ್ ಅಸದುಲ್ಲಾ ಬೇಗ್ ಅವರ ಕೃತಿ-ಶಾಯಿರಿಗಳು. ಹನಿಗವನ, ಚುಟುಕಗಳ ಹಾಗೆ ಶಾಯರಿ ಕೂಡಾ ಕಿರುಗವನ. ಇದು ಸಹ ಕಾವ್ಯದ ಪ್ರಕಾರವೆ. ಸರಳವಾದ ಮತ್ತು ಅಪ್ತವಾದ ,ಮಾತುಗಳಲ್ಲಿ ಗಾಢವಾದ ಪರಿಣಾಮ ಬೀರುವುದು ಶಾಯರಿಯ ವೈಶಿಷ್ಟ್ಯ. ಶಾಯಿರಿಗಳನ್ನು ಕೇಳುತ್ತಿದ್ದಂತೆ ವಾಹ್ ಎನ್ನುವುದು, ಚಪ್ಪಾಳೆ ತಟ್ಟಿ ಆನಂದಿಸುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಇಂತಹ ದೃಶ್ಯ ಬೇರೆ ಪ್ರಕಾರದ ಕಾವ್ಯ ಕೇಳುತ್ತಿದ್ದಾಗ ಕಂಡು ಬರದು. ಈ ಶಾಯಿರಿಗಳು ಕಿರುಗವಿತೆಗಳಿಗೆ ಹೊಸ ಆಯಾಮ ನೀಡುತ್ತವೆ.
ಎಫ್. ಅಸದುಲ್ಲಾ ಬೇಗ್ ಅವರು ಕವಿಗಳು. ಶಾಯಿರಿಗಳನ್ನು ಹೇಳುವವರು. ಕೃತಿಗಳು : ಶಾಯಿರಿಗಳು ...
READ MORE