ʼಭೂಮಿಕಾʼ ಒಂದು ಗೀತ ಕಾವ್ಯ. ಸೀತಾದೇವಿಯ ಚರಿತ್ರೆಯನ್ನು ವರ್ಣಿಸಲಾಗಿದೆ. ಭಾರತೀಯ ಮಹಿಳೆಯರು ಪ್ರಶಸ್ತವಾದ ಮಹಿಳಾ ಸಂಸ್ಕೃತಿಯನ್ನು ಗಣಿಸದೇ ಪಾಶ್ಚಾತ್ಯರನ್ನು ಅನುಸರಿಸುತ್ತಿದ್ದಾರೆ. ಇದು ಸರಿಯಲ್ಲ ಎಂಬ ಆರ್ಥದಲ್ಲಿ, ಸ್ತ್ರೀ ಜಾತಿಗೆ ಅದರ್ಶಳಾದ ಸೀತಾಮಾತೆಯ ಸದ್ಗುಣಗಳನ್ನು ತೋರುವುದು ಈ ಕೃತಿಯ ಉದ್ದೇಶ. ಭೂಮಿಯ ಮಗಳು ‘ಭೂಮಿಕಾ’ ಎಂಬ ಅರ್ಥದಲ್ಲಿ ಲೇಖಕಿ ಪ್ರೇಮಾ ಭಟ್ ಅವರು ಪುಸ್ತಕದ ಶೀರ್ಷಿಕೆಯನ್ನಿಟ್ಟಿದ್ದಾರೆ.
©2024 Book Brahma Private Limited.