ಗೋವಿನ ಕತೆ ಹಾಡು

Author : ಟಿ. ಕೇಶವ ಭಟ್ಟ

Pages 70

₹ 6.00




Published by: ಚಿರ ಸಾಹಿತ್ಯ ಪ್ರಕಾಶನ

Synopsys

’ಗೋವಿನ ಕಥೆ ಹಾಡು ’ಎಂಬ ಪುಸ್ತಕವು ಟಿ.ಕೇಶವ ಭಟ್ಟ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಯಲ್ಲಿ ನಮ್ಮ ನಾಡ ಎಲ್ಲ ಜನರ ಮೆಚ್ಚಿಗೆಯ ಹಾಡಿದು. ಇದರಲ್ಲಿ ಬರುವ ತತ್ತ್ವ ನಮ್ಮ ಹಿರಿಯರು ಬಾಳಿದ ಸಂಸ್ಕೃತಿ ನಿಷ್ಠ ಜೀವನದ ಸಾರ, ಇದರ ವಸ್ತು ಪುಣ್ಯಕೋಟಿ ಎಂಬ ದನದ ಕಥೆ, ಈ ದನದ ನಡೆಳೆಯ ಮೂಲಕ ಪತ್ರ ವಾತ್ಸಲ್ಯ, ಬಂದುವು. ಒಡೆಯನಲ್ಲಿ ಗೌರವಗಳಲ್ಲದೆ ಸತ್ಯನಿಷ್ಠೆ, ತ್ಯಾಗಶೀಲತೆ, ಭಕ್ತಿಯಂತಹ ಉದಾತ್ತ ಗುಣಗಳು ಪ್ರತಿಪಾದಿತವಾಗಿವೆ. ಗೋ ಮಾತೆಯ ಮಾಹಾತ್ಮ ಇದರಲ್ಲಿದೆ. ಇದೇ ಕಡೆ ಬೇರೆ ಬೇರೆ ರೂಪದಲ್ಲಿ ಕಣಿ ಹಾಡು, ಕೌಲೆ ಹಾಡುಗಳಾಗಿ ಜನಪದ ಗೀತೆಗಳಲ್ಲಿಯ ಒಂದಿವೆ, ಸಂಸ್ಕೃತ ಸಾಹಿತ್ಯದಲ್ಲಿ ಮಹಾಭಾರತ ಪದ್ಮ ರಾಣಗಳಲ್ಲಿ ಪುಣ್ಯ ಸರಿತವಾಗಿ ಗೋನಿನ ಕರರು.ದೆ. ಅಲ್ಲಿ ಗೋ ಸ್ವಾಸ್ಥ್ಯ ಸಂವಾದ ಹಿರುತ್ತದೆ. ಕನ್ನಡದ ಈ ಗೋವಿನ ಕತೆ ಹಾಡನ್ನು ಇಲ್ಲಿ ಸೂಕ್ಷವಾಗಿ ಸಂಪಾದಿಸಿ ಕೊಡಲಾಗಿದೆ.

About the Author

ಟಿ. ಕೇಶವ ಭಟ್ಟ
(02 February 1920 - 20 August 2005)

ಕವಿಯಾಗಿದ್ದ ಟಿ. ಕೇಶವಭಟ್ಟ ಅವರು ಛಂದಸ್ಸು, ವ್ಯಾಕರಣ, ಅಲಂಕಾರ ಸೇರಿದಂತೆ ಕನ್ನಡ ಸಾಹಿತ್ಯದ ಶಾಸ್ತ್ರ ವಿಭಾಗದಲ್ಲಿ ಮಹತ್ವದ ವಿದ್ವಾಂಸರಾಗಿದ್ದರು. ಅವರು ಹುಟ್ಟೂರು ಕಾಸರಗೋಡಿನ ಬಾಯಾರು ಸಮೀಪದ ತಾಳ್ತಜೆ. 1920ರ ಫೆಬ್ರುವರಿ 2 ರಂದು ಜನಿಸಿದರು. ಕೃಷಿಕರಾಗಿದ್ದ ತಂದೆ ಗೋವಿಂದ ಭಟ್ಟರು ಜ್ಯೋತಿಷ್ಯ ಮತ್ತು ಯಕ್ಷಗಾನದಲ್ಲಿಯೂ ಆಸಕ್ತರಾಗಿದ್ದರು. ಅವರ ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಪೆರೋಡಿಯಲ್ಲಿ ಪಡೆದರು. ಹೈಸ್ಕೂಲು ಸೇರಿ ಎಂಟನೆಯ ತರಗತಿ ಓದಿ ಪಾಸಾದರೂ ಮುಂದೆ ಓದಲಾಗಲಿಲ್ಲ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಬೇಕಾಯಿತು. ಕಾಸರಗೋಡು ಬೋರ್ಡ್‌ ಹೈಸ್ಕೂಲು ಸೇರಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಪ್ರಾಥಮಿಕ ಶಾಲಾ ಉಪಾಧ್ಯಾಯ ವೃತ್ತಿ ...

READ MORE

Related Books