‘ನಾನೊಬ್ಬ ನಾವಿಕ’ ದರ್ಶನ್ ಜಯಣ್ಣನವರ ಕವನ ಸಂಕಲನವಾಗಿದೆ. ಒಟ್ಟಾಗಿ 46 ಕವನಗಳಿದ್ದು, ಕವಿ ಇಲ್ಲಿನ ಕವಿತೆಗಳನ್ನು ಚಿಟ್ಟೆಗೆ ಬಣ್ಣಿಸಿದ್ದಾರೆ. ಕವಿ ಮತ್ತು ಕನ್ನಡಿ, ಕನಸುಗಳ ವ್ಯಾಪಾರಿ, ಅಲ್ಲಿ ಹೂಗಳು ಅರಳುವುದಿಲ್ಲ, ಉತ್ಸವ, ಪೇಟೆಯ ಹೇಗೆ ಮುಟ್ಟುವುದು?, ನಾನೊಬ್ಬ ನಾವಿಕ, ಓ ಗಂಧರ್ವರೇ, ಬೆಳಕು ಯಾರದ್ದು, ಭಯವಾಗುತ್ತಿದೆ ನನಗೆ, ಘನತೆಯ ಮೆರವಣಿಗೆ, ಮಾಯಾವಿ, ಒಣ ಉಪದೇಶ, ಉಗಾದಿ, ನಾಗರೀಕರಾಗುತ್ತಾ, ತೋಳಗಳು, ಕ್ರಾಂತಿಯ ಹಾಡು, ನನ್ನ ದೇವರು, ವಾಸನೆ, ತೊಗಲು, ನನ್ನಪ್ಪ, ಸಖ, ನೋವು ಮಾಯಬೇಕು, ದೇವರು, ಕ್ಯೂಬಾ!, ಎಂಥಾ ಸೊಬಗು, ರಹದಾರಿ, ಜಂಗಮ, ಸುಕ್ಕುಗಳು, ಕವಿಯಲ್ಲ, ಮೊಟ್ಟೆ ಚಿಟ್ಟೆ ಆಗುವ ಮುನ್ನ, ನನ್ನವಳು, ಪ್ರೀತಿ ಮತ್ತು, ಜಾಗ ಹೇಳಬೇಕು, ಹೀಗೊಂದು ಕವಿತೆ, ಬುದ್ಧ ಪೌರ್ಣಮಿ, ಪೂರ್ವಸೂರಿ, ಸಹಾನುಭೂರ್ತಿ, ಕವಿಯ ಹುಟ್ಟು, ಅವನು, ಹಣ್ಣಾದ ಯುವಕ, ಅವಳು, ತೂಗೀರೆ, ಆಗಬೇಕು ಸೇರಿದಂತೆ ಹಲವಾರು ಭಾವನಾತ್ಮಕ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ.
ಕತೆಗಾರ್ತಿ ದಯಾ ಗಂಗನಘಟ್ಟ ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಹವ್ಯಾಸಿ ಬರಹಗಾರ್ತಿ. ಪ್ರಶಸ್ತಿಗಳು: ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ( ಉಪ್ಪುಚ್ಚಿ ಮುಳ್ಳು) ಕೃತಿಗಳು: ಉಪ್ಪುಚ್ಚಿ ಮುಳ್ಳು ಮತ್ತಿತರ ಕಥೆಗಳು ...
READ MORE