ಜಾನಕಿತನಯಾನಂದರ ‘ ಚಕ್ಷು’ ಮೂರನೇ ಕವನ ಸಂಕಲನ. ಜೀವನ ಪ್ರೀತಿ-ಮೌಲ್ಯಗಳು ಕವನಗಳ ವಸ್ತು-ಆಶಯಗಳಾಗಿವೆ. ಸಾಮಾಜಿಕ ಕಳಕಳಿಯೂ ಎಲ್ಲ ಕವಿತೆಗಳ ಮೂಲ ಆಂಶವಾಗಿದೆ.
ಕವಿ ಜಾನಕಿತನಯಾನಂದ (ಟಿ. ಆನಂದಾಚಾರ್) ಅವರು ದಾವಣಗೆರೆಯ ಹೆಬ್ಬಾಳಿನವರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಬಾಲ್ಯದಿಂದಲೆ ಗಾಯನ, ಪುಸ್ತಕ ಓದು, ಬರವಣಿಯಲ್ಲಿ ತೊಡಗಿಸಿಕೊಂಡವರು. ಜೀವನ ತರಂಗಗಳು, ಮಂಥನ, ಅಕ್ಷಯ, ಚಕ್ಷು ಅವರ ಪ್ರಮುಖ ಕೃತಿಗಳು. ದಾಸ ಸಾಹಿತ್ಯದಲ್ಲಿ ಎಂ.ಫಿಲ್ ಪದವೀಧರರು. ...
READ MORE