ಲೇಖಕಿ ಅಂಬಮ್ಮ ಪ್ರತಾಪ್ ಸಿಂಗ್ ಅವರ ಚೊಚ್ಚಲ ಕೃತಿ ‘ಮನಸ್ಸು’. ಇಲ್ಲಿಯ ಹಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಹಣತೆ, ವೃಕ್ಷಗಳ ಅಂತರಂಗ, ಗುಬ್ಬಚ್ಚಿಯ ವ್ಯಥೆಯ ಕಥೆ, ಹೆಣ್ಣು ಎನ್ನುವ ಕಾರಣಕ್ಕಾಗಿ, ಕೊರಗದಿರು ಗೆಳತಿ, ಆತ್ಮಸಖ, ಪ್ರೇಮ ಕಾರಂಜಿ, ಸೇಡಿನ ಕಿಡಿ, ಚಿಟ್ಟೆ, ನಲ್ಲನ ಚಡಪಡಿಕೆ, ಸಮಾವೇಶಗಳು, ಬಡತನದ ರೇಖೆಗಿಂತ ಕೆಳಗಿರುವವರು’ ಮುಂತಾದ ಕವನಗಳನ್ನು ಕಾಣಬಹುದು.
ಲೇಖಕಿ ಅಂಬಮ್ಮ ಪ್ರತಾಪ್ ಸಿಂಗ್ ಅವರು ಮೂಲತಃ ರಾಯಚೂರಿನ ಮಾನ್ವಿಯವರು. ವೃತ್ತಿಯಿಂದ ಶಿಕ್ಷಕಿ. ಪ್ರಕಟಿತ ಕೃತಿಗಳು: ವಿಚಾರಧಾರೆ-ಪ್ರಬಂಧ ಸಂಕಲನ, ಮನಸ್ಸು-ಕವನ ಸಂಕಲನ, ಜೀವನ ಪಥ-ಚಿಂತನಾ ಲೇಖನಗಳ ಸಂಗ್ರಹ. ...
READ MORE