ಭಾವ ಬದುಕು

Author : ಮುರ್ತುಜಾಬೇಗಂ ಕೊಡಗಲಿ

Pages 76

₹ 65.00




Year of Publication: 2015
Published by: ಗೋಕುಲ್ ಪ್ರಕಾಶನ

Synopsys

ಕವಿ ಮುರ್ತುಜಾಬೇಗಂ ಕೊಡಗಲಿ ಅವರ ಕವನ ಸಂಕಲನ ಭಾವ ಬದುಕು. ಕವಿ ಕೃತಿಯಲ್ಲಿ ಹೇಳಿರುವಂತೆ ನನ್ನೊಳಗಿನ ನಾನು ನಾನಾಗಿರಲು ನೆರವಾದ ಭಾವಗಳಿಗೆ, ಭಾವಗೀತದಂತೆ ಬದುಕುವ ಬದುಕುಗಳಿಗೆ ಈ ಕೃತಿಯ ಅರ್ಪಣೆ ಎಂದಿದ್ದಾರೆ. ಬದುಕು ಹಾಗೂ ಭಾವಗಳ ಕುರಿತು ಹಲವು ಕವನಗಳು ಈ ಕೃತಿಯಲ್ಲಿ ರೂಪುಗೊಂಡಿದೆ.

About the Author

ಮುರ್ತುಜಾಬೇಗಂ ಕೊಡಗಲಿ

ಮುರ್ತುಜಾಬೇಗಂ ಕೊಡಗಲಿ ಅವರು ಇಳಕಲ್ಲು ಮೂಲದವರು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಹಿರೇಬಾದವಾಡಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಪುಸ್ತಕಗಳು: ಮೊನ್ನೆ ಬಂದ ಮಳೆಗೆ, ಭಾವಬದುಕು, ರಾಬಿಯಾ-ಬಿರುಗಾಳಿಯ ಹಾಡು ಪ್ರಶಸ್ತಿಗಳು: ದ ರಾ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗ ಕನ್ನಡ ಸಂಘದಿಂದ ಪಿ ಲಂಕೇಶ್ ಪ್ರಶಸ್ತಿ, ಜಗಜ್ಯೋತಿ ಕಲಾವ್ರಂದ ಮುಂಬೈನಿಂದ ರಾಷ್ಟ್ರಮಟ್ಟದ ಮಹಿಳೆಯರಿಗೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪಿ ಸುಶೀಲಾ ಸ್ಮರಣಾರ್ಥ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಚುಟುಕು ಪ್ರಶಸ್ತಿ, ಇಳಕಲ್ಲ ಶ್ರೀಮಠದಿಂದ ಬಸವಭೂಷಣ ಪ್ರಶಸ್ತಿ, ಜಿಲ್ಲೆಯ ಕ್ರಿಯಾಶೀಲ ಲೇಖಕಿ ಪ್ರಶಸ್ತಿ, ಅಡ್ವೈಜರ್ ...

READ MORE

Related Books