ಮಿಣುಕು

Author : ಭರತ್ ಎಂ. ವೆಂಕಟಸ್ವಾಮಿ

Pages 70

₹ 66.00




Year of Publication: 2015
Published by: ಅನೇಕ ಭೂಮಿಗೀತ
Address: #72, 6ನೇ ತಿರುವು, ಉದಯಗಿರಿ ಮಂಡ್ಯ -571401
Phone: 9886133949

Synopsys

‘ಮಿಣುಕು’ ಕೃತಿಯು ಭರತ್ ವೆಂಕಟಸ್ವಾಮಿ ಅವರ ಕವಿತೆಗಳ ಸಂಕಲನವಾಗಿದೆ. ಒಟ್ಟು 40 ಕವನಗಳಿವೆ. ಅಜ್ಜಿ, ತಾತ ಮತ್ತು ಕನ್ನಡಕ, ಕಂಡ ಹಾಗೂ ಕಂಡವ, ಕನಸೊಂದು ಉದುರಿ ಬಿದ್ದು, ಖಾಲಿ ಪತ್ರದ ತಿರುಳು, ಸಾವಿನ ದಡದಲ್ಲಿ, ರತಿ-ಮತಿ, ಸ್ಥಿತಿ-ಗತಿ, ಗಹನವಾದ ಗೀಟುಗಳು, ಅವಳು, ಆಟ ಕೊನೆಗೊಳ್ಳುವ ಮುನ್ನ, ಕಣ್ಣೀರ ಬೆನ್ನೇರಿ, ಸುಡುಗಾಡು ಮತ್ತು ಕವಿತೆ, ನನ್ನ ಹುಡುಕ ಬನ್ನಿ, ಅಂಕುರ ಪದ್ಯ, ದೇವರ ಕಣ್ಣೀರು, ಬೆಂಕಿ ಬುತ್ತಿ, ಅಪರಿಮಿತ ರೂಪಸಿ, ಒಂದು ಲೆಕ್ಕದ ಅಟ, ಕ್ಷಮೆಯಿರಲಿ ಎಂದಿನಂತೆ, ಒಂದು ನಿಸ್ವಾರ್ಥ- ಸ್ವಾರ್ಥ, ನೂರೊಂದು ಪ್ರಶ್ನೆಗಳು, ಸಾವಿನ ಸತ್ಯ, ನಿನ್ನ ಕುರಿತು ಬರೆದಷ್ಟೂ, ಬೆಂಕಿ ಬುತ್ತಿ, ಅಪರಿಮಿತ ರೂಪಸಿ, ಕವಿತೆಯ ಕೊನೆಯಲ್ಲಿ, ನಿಮಗೂ ಹೀಗನಿಸಿದ್ದುಂಟೇ?, ನಿರ್ಗಮನ, ಹೆಸರಿಲ್ಲದವನಾದ ನಾನು, ಆಮೆ ಓಟ, 'ಶೂನ್ಯ-ಶೂನ್ಯತೆ, ನೀನಂದರ ನಾನು, ಬಜಾರು ಹುಡುಗಿ, ಗುಬ್ಬಿ ಗೂಡಲ್ಲಿ, ನವಿಲಾದವರು, ಅನರ್ಥ ಕಂಪ, ಸೂತಕದ ಬೀದಿಯಲ್ಲಿ ಹೀಗೆ ಶೀರ್ಷಿಕೆಯಡಿ ಕವನಗಳು ಒಳಗೊಂಡಿವೆ.

About the Author

ಭರತ್ ಎಂ. ವೆಂಕಟಸ್ವಾಮಿ

ಭರತ್ ಎಂ. ವೆಂಕಟಸ್ವಾಮಿ ಅವರು ಮೂಲತಃ ಬೆಂಗಳೂರಿನ ಉತ್ತರ ತಾಲೂಕಿನ ಮಂಚಪ್ಪನಹಳ್ಳಿಯವರು. ವೃತ್ತಿಯಲ್ಲಿ ಸಾಫ್ಟ್‌ ವೇರ್ ಎಂಜಿನಿಯರ್. ಕವಿತೆ ಓದು-ಬರಹ ಅವರ ಹವ್ಯಾಸ. ಕೃತಿಗಳು : ಮಿಣುಕು ...

READ MORE

Related Books