ಈವುರಿವ ದಿವ

Author : ಡಾ. ಧರಣೀದೇವಿ ಮಾಲಗತ್ತಿ

Pages 80

₹ 75.00




Year of Publication: 2004
Published by: ಸಂವಹನ
Address: 12/1ಎ, ಸಂಜೆ ಬಜಾರ್ ಹಿಂಭಾಗ, ಶಿವರಾಂ ಪೇಟೆ, ಮೈಸೂರು- 570001

Synopsys

‘ಈವುರಿವ ದಿವ’ ಲೇಖಕಿ ಧರಣೀದೇವಿ ಮಾಲಗತ್ತಿ ಅವರ ಕವನ ಸಂಕಲನ. ಈ ಕೃತಿಯಲ್ಲಿ ರೇಣುಕೆ, ಈವುರಿವ ದಿವ, ಗಾಡಿಗಳೂ..ರೋಡುಗಳೂ, ಅದೇ ಹಳೆ ಮುದುಕಿ, ಹಳೆ ಮನೆಯ ಹೊಸ್ತಿಲ ಮುಂದೆ, ಅದೇ ಯುಗಾದಿ, ಹೇಗೆ ಹಾಡಲೇ, ಹಪ್ಪಳದ ಹರೆಯ, ಈಕೆ, ಸಾಂಗತ್ಯಗೀತ, ಎರಡಕ್ಷರದ ಆ ಪದ, ಬಿಸಿಲ ಹೂವಿನ ಭ್ರಮರಿ, ಭೂಖ, ಕಹಿ ಯುಗಾದಿ, ಅವಳು ಮತ್ತವಳ ನಡುವೆ, ನಂ ರಾವಣ, ಮೈಸೂರು ಎಷ್ಟೊ ವಾಸಿ, ಮನೆ ಮನೆಯ ಗಂಗೆ, ಏನೆಲ್ಲ ತಿಳಿದರೂ, ಪಶ್ಚಿಮ ಮುಖಿಯ ಕನಸು, ಇಳೆಯ ಹಾಡು, ಬೆಂಕಿ ಚೆಂಡಿನಂಥವಳು, ದೇವರೋಭಿ, ಕನಸು, ಧರೇಶ್ವರಿ ವಚನಗಳು, ಎರಡು ಸೂರುಗಳಡಿ, ಬತ್ತಲೆ ರಾಜ್ಯ, ಸಖಿಗೆ, ನಿನ್ನ ನೆರಳೂ ಬೀಳದ ಕಡೆ, ಕಾವೇರಿ, ಉರಿವ ತವಕದ ಮನಸು, ಮಧ್ಯಮಾ ಎಂಬ 32 ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books