ಚಂಚಲೆ

Author : ಎನ್.ಎಸ್. ಶಂಕರ್‌

Pages 190

₹ 50.00




Year of Publication: 1993
Published by: ಪತ್ರಿಕೆ ಪ್ರಕಾಶನ
Address: ನಂ. 9, ಆಂಜನೇಯ ದೇವಸ್ಥಾನದ ರಸ್ತೆ, ಬಸವನಗುಡಿ, ಬೆಂಗಳೂರು - 04

Synopsys

ಲೇಖಕ, ಅನುವಾದಕರಾದ ಎನ್.ಎಸ್. ಶಂಕರ್‍ ಅವರ ಕೃತಿ ’ಚಂಚಲೆ’ ಕವಿತೆಗಳ ಗುಚ್ಛವಾಗಿದೆ.

ನಿರಂತರ ಅನ್ವೇಷಣೆಯ ಪಾಲಿನ್,  ರೋಮ್ರಾತ್ರಿರಾಣಿ?” ಮೆಸ್ಕಾಲೀನ,  ಪ್ರೇಮಕಾರಂಜಿ ನಿನಾನ್ , ಎಮಿಲಿ ಹಾರ್ಟಳದಿವ್ಯಶಯನ” , ಮುಕ್ಕಪ್ರೇಮಿ ಜೋಸೆಫಿನ್,  ಮೃಗ ಮತ್ತು ಸುಂದರಿ ! , ದೇಶಕ್ಕಾಗಿ ಶೀಲತ್ಯಾಗ ! , ಹಿಂಗದ ಪ್ರಣಯದಾಹ, ಕತೆಯಾದ ಹುಡುಗಿ ಕಾರೋಲಿನ್ , ಬುದ್ಧಿಜೀವಿಗಳ ಹೃದಯಕ್ಕೆ ಲಗ್ಗೆ,  ಬಿಳಿ ಕುಸುಮವಾದ 'ಕೊಳಕು ಸುಂದರಿ' , ಬೈರನ್ನನಸುಖ ದುಃಖದ ಪಂಜರ” ,ಕವಿಯ 'ಜೀವನಸ್ಮಾರಕ,  ಖಂಡಖಂಡಗಳಾಚೆ ಶೃಂಗಾರಯಾತ್ರೆ,  ರಮ್ಯಯುಗದ ಕೊಂಡಿ,  ನೀತಿ, ನಿಯಮಗಳಿಗೆ ಬಲಿಯಾದ ರಾಣಿ, ಸ್ವೀಡನ್ನಿನ ಗಂಡುವೇಷದ ರಾಣಿ,  ಗ್ರೀಕ್ ಶೃಂಗಾರದೇವತೆ,  ರಷ್ಯದ ಸಾಮ್ರಾಜ್ಞ ಕ್ಯಾಥರಿನ್ ,ರತ್ನಗಂಬಳಿಯಿಂದ ಎದ್ದುಬಂದ ಚೆಲುವೆ , ಇನ್ನೊಬ್ಬ ಕ್ಲಿಯೋಪಾತ್ರ , ಇಂಗ್ಲೆಂಡ್ ಪ್ರತಿಷ್ಠಿತರ ಕಣ್ಮಣಿ, ಸಂಪತ್ತಿಗೆ ಮಣಿಯದ ಚಂಚಲೆ, ರಾಷ್ಟ್ರಾಧ್ಯಕ್ಷನನ್ನು ಕಂಗೆಡಿಸಿದ ಹೆಣ್ಣು ,ಸ್ವಚ್ಛಂದ ಕಾಮದಿಂದ ಅಧ್ಯಕ್ಷತೆವರೆಗೆ, ಮುಂತಾದ ಕವಿತೆಗಳನ್ನು ಕಾಣಬಹುದು.

About the Author

ಎನ್.ಎಸ್. ಶಂಕರ್‌

ಲೇಖಕ, ಪತ್ರಕರ್ತ ಎನ್. ಎಸ್‌. ಶಂಕರ ಅವರು ‘ಸುದ್ದಿ ಸಂಗಾತಿ’ ಮತ್ತು ‘ಮುಂಗಾರು’ ಪತ್ರಿಕೆಯ ಸ್ಥಾಪಕರು. ಪ್ರಜಾವಾಣಿ, ಲಂಕೇಶ್‌ ಪತ್ರಿಕೆಯ ವರದಿಗಾರರಾಗಿಯೂ ಅನುಭವವಿದೆ. ಲಂಕೇಶರ ‘ಮುಟ್ಟಿಸಿಕೊಂಡವರು’ ಕತೆಯನ್ನು ಕಿರು ಚಿತ್ರವನ್ನಾಗಿಸಿ ದೃಶ್ಯಮಾಧ್ಯಮಕ್ಕೂ ಹೆಜ್ಜೆ ಇಟ್ಟವರು. ಅವರ ‘ಮಾನಸೋಲ್ಲಾಸ’ ಕಿರು ಚಿತ್ರ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿದೆ. ‘ಅರಸು ಯುಗ, ಚಂಚಲೆ’ ಅವರ ಕೃತಿಗಳು. ಸಮಕಾಲೀನ ಘಟನಾವಳಿಗಳು ಕುರಿತಂತೆ ಬರೆದ ಬರೆಹ ‘ಉಸಾಬರಿ’ ಅವರ ಇತ್ತಿಚಿನ ಕೃತಿ. ...

READ MORE

Related Books