ಬೆವರ ಬಣ್ಣ

Author : ವಿಜಯಕಾಂತ ಪಾಟೀಲ

Pages 104

₹ 75.00




Year of Publication: 2018
Published by: ನ್ಯೂಸ್ ಪ್ಲಸ್ ಕಮ್ಯೂನಿಕೇಶನ್
Address: ನಂ.106, 4ನೇ ಕ್ರಾಸ್, ಗವಿಪರಂ, ಬೆಂಗಳೂರು-560019
Phone: 9845350317

Synopsys

ಚುರುಕು ಭಾಷೆ, ನಡೆಯ ಜೊತೆ ಹದವರಿತ ಅಭಿವ್ಯಕ್ತಿಯ ಮೂಲಕ ಕಾವ್ಯದೊಟ್ಟಿಗೆ ಸಾಗುತ್ತಿರುವ ವಿಜಯಕಾಂತ ಪಾಟೀಲರ ಕವನಗಳ ಸಂಕಲನವೇ ’ ಬೆವರ ಬಣ್ಣ’. ಬೆವರು ಮತ್ತು ಬಣ್ಣದ ಬಗ್ಗೆ ಕವಿಯ ಕುತೂಹಲವಿಲ್ಲವಾದರೂ ಅದರ ಗುರುತಿಸುವಿಕೆಯಲ್ಲಿ ತಮ್ಮ ಸಾಂದ್ರತೆಯನ್ನು ಕಂಡುಕೊಳ್ಳಲು ಹವಣಿಸಿದ್ದಾನೆ.

ವರ್ತಮಾನದ ವ್ಯಂಗ್ಯವನ್ನು ಕವಿತೆಯಲ್ಲಿ ಬೊಟ್ಟುಮಾಡಿ ತೋರಿಸುವ ಕವಿಯ ಅಪೇಕ್ಷೆಗೆ ಈ ಸಂಕಲನದ ಹಲವು ಕವಿತೆಗಳು ಸಾಕ್ಷಿಯಂತಿವೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books