ಧ್ವನಿ

Author : ಪುಷ್ಪಾ ಎಸ್ ಮುರಗೋಡ ಗೋಕಾಕ

Pages 132

₹ 120.00




Year of Publication: 2019
Published by: ಪ್ರತಿಧ್ವನಿ ಪ್ರಕಾಶನ
Address: ನಂ: 100, 2 ನೇ ಮುಖ್ಯರಸ್ತೆ, ಶಿವನಗರ, ರಾಜಾಜಿ ನಗರ, ಬೆಂಗಳೂರು-10

Synopsys

‘ಧ್ವನಿ’ ಪುಷ್ಪಾ ಎಸ್ ಮುರಗೋಡ ಗೋಕಾಕ ಅವರ ಕವನಸಂಕಲನವಾಗಿದೆ. ಸ್ತ್ರೀ ಸಂವೇದನೆಯನ್ನು ಅಭಿವ್ಯಕ್ತಿಸುವ, ವ್ಯವಸ್ಥೆಯ ಅಂಕುಡೊಂಕುಗಳನ್ನು ವಿಷಾದದಿಂದ ಪ್ರಸ್ತಾಪಿಸುವ, ಪ್ರಕೃತಿ ಪ್ರೇಮವನ್ನು ಪ್ರಚುರ ಪಡಿಸುವ, ಸಮಾಜದ ಒಳಿತಿಗೆ ಅಪಾರ ಕಾಣಿಕೆ ನೀಡಿದ ಧೀಮಂತ ಪೂಜ್ಯನಿಯ ವ್ಯಕ್ತಿಗಳ ಜೀವನ ಪಾರಮ್ಯವನ್ನು ತೆರೆದು ತೋರಿಸುವ, ಪೌರಾಣಿಕ ಸ್ತ್ರೀ ಪಾತ್ರಗಳನ್ನು ಮಾತನಾಡಿಸುವ ಅಂತರಂಗದ ಸುಂದರ ಚಿತ್ರಣವನ್ನು ನೀಡುವ 49 ಕವನಗಳ ಸಂಕಲನ, "ಧ್ವನಿ "ಬಹಳ ರಸವತ್ತಾಗಿದೆ.

About the Author

ಪುಷ್ಪಾ ಎಸ್ ಮುರಗೋಡ ಗೋಕಾಕ
(24 December 1956)

ಪುಷ್ಪ ಎಸ್ ಮುರಗೋಡ ಅವರು ಮೂಲತಃ ಗದಗದವರು. MA,Bed, BLib Science, ಪದವೀಧರರಾದ ಪುಷ್ಪ ಅವರು ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್ ಎಸ್ ಮುರಗೋಡ ಇವರ ಪತ್ನಿ. ಕಥೆ ,ಕವನ, ವೈಚಾರಿಕ ,ಆದ್ಯಾತ್ಮಿಕ ,ಮಹಿಳಾಪರ, ಲೇಖನಗಳ ರಚನೆ ,ಉಪನ್ಯಾಸ ನೀಡುವುದರೊಂದಿಗೆ ಐದು ಸಾಹಿತ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಚಿಕ್ಕಂದಿನಿಂದಲೇ ಕಥೆ ಬರೆಯುವ ಹವ್ಯಾಸ ಹೊಂದಿದ ಪುಷ್ಪಾ ಅವರು "ಸಂಘರ್ಷ ಮತ್ತು ಇತರ ಕಥೆಗಳು" ಎಂಬ ಶೀರ್ಷಿಕೆ ಯಡಿಯಲ್ಲಿ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದ ಆಕಾಶವಾಣಿ ಧಾರವಾಡ ಕೇಂದ್ರದಿಂದ ಬಿತ್ತರಗೊಂಡ 11 ಸುಂದರ ಕಥೆಗಳನ್ನು ...

READ MORE

Related Books