ಕನ್ನಡ ಶಾಯಿರಿಗಳು

Author : ಇಟಿಗಿ ಈರಣ್ಣ

Pages 184

₹ 150.00




Year of Publication: 2017
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ

Synopsys

ಶಾಯಿರಿಗಳು ಕನ್ನಡ ಕಾವ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿವೆ. ಇಂತಹ ಶಾಯಿರಿಗಳನ್ನು ಲೇಖಕ ಇಟಿಗಿ ಈರಣ್ಣ ಅವರು ಬರೆದ ಕೃತಿ ಇದು. ಸ್ವಲ್ಪ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿಕೊಳ್ಳುವ ಶಾಯಿರಿಗಳು, ಓದುಗರಿಗೆ ಮುದ ನೀಡುತ್ತವೆ. ತತ್ ಕ್ಷಣವೇ ಹೊಸ ಆನಂದವನ್ನು ರೋಮಾಂಚನವನ್ನು ನೀಡುವ ಮೂಲಕ, ಕಾವ್ಯವು ಕೇಳುಗರ, ಓದುಗರ ಹೃದಯವನ್ನು ಆಳುವಷ್ಟು ಪ್ರಭಾವಶಾಲಿಯಾಗಿವೆ. ಒಂದೊಂದನ್ನೇ ಬಿಡಿಬಿಡಿಯಾಗಿ ಓದಿ ಸವಿಯಲು ಶಾಯಿರಿಗಳಲ್ಲಿ ಆಯ್ಕೆ ಇದ್ದು, ಓದುಗರನ್ನು ಸೆಳೆಯುತ್ತವೆ. .

About the Author

ಇಟಿಗಿ ಈರಣ್ಣ
(02 July 1950 - 13 March 2017)

‘ಇಈ’ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತರಾಗಿದ್ದ ಇಟಿಗಿ ಈರಣ್ಣ (2 ಜುಲೈ 1950) ಅವರು ಮೂಲತಃ ಹಿರೇಹಡಗಲಿಯವರು. ಹೊಸಪೇಟೆಯ ವಿಜಯನಗರ ಕಾಲೇಜು ಸೇರಿದಂತೆ ಬಳ್ಳಾರಿಯ ವಿ.ವಿ. ಸಂಘದ ಕಾಲೇಜುಗಳಲ್ಲಿ 33 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ‘ಕನ್ನಡ ಶಾಯಿರಿಗಳು’ (1977) ಇಟಿಗಿ ಈರಣ್ಣನವರ ಮೊದಲ ಕೃತಿ. ಉರ್ದು ಭಾಷೆಯಲ್ಲಿ ಜನಪ್ರಿಯ ಕಾವ್ಯ ಪ್ರಕಾರ ಆಗಿರುವ ಶಾಯಿರಿಯನ್ನ ಕನ್ನಡ ಸಾರಸ್ವತ ಲೋಕಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಅವರದು. ಹರಿವಂಶ್ ರಾಯ್ ಬಚ್ಚನ್ ಅವರ ‘ಮಧುಶಾಲಾ’ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದ ಈರಣ್ಣ ಅವರು ಪಂಜಾಬಿ ಕತೆ-ಕವಿತೆಗಳನ್ನು ಕನ್ನಡಕ್ಕೆ ...

READ MORE

Related Books