ಎಪ್ಪತ್ತರ ಅರಿವು ಎಂ.ಎನ್ ಮಂಜೇಗೌಡ ಅವರ ಕವನ ಸಂಕಲನವಾಗಿದೆ. ಅಂತರಾಳದ 'ಎಪತ್ತರ ಅರಿವು-ಹರವು' ವಿಸ್ತಾರ ಜೀವನಾನುಭವದಿಂದ ಕೂಡಿದೆ. ಭಾವಗೀತೆ, ಅವರ ಅಭಿವ್ಯಕ್ತಿ ಮಾಧ್ಯಮ. ಅನೇಕ ಧ್ವನಿಸಾಂದ್ರಿಕೆಗಳನ್ನೂ ಲೋಕಾರ್ಪಣೆ ಮಾಡಿದ್ದಾರೆ. ಇಷ್ಟಾದರೂ ಅವರ ಇತ್ತೀಚಿನ ಕವಿತೆಗಳಲ್ಲಿ ಉತ್ಸಾಹ ಉಕ್ಕಿದೆ. ಇದು ಬೆಳೆಯುವ ಕವಿಯ ಶ್ರೇಷ್ಠ ಲಕ್ಷಣವಾಗಿದೆ ಎಂದು ಡಾ. ದೊಡ್ಡರಂಗೇಗೌಡ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಎಂ.ಎನ್. ಮಂಜೇಗೌಡ ಅವರು ಹಾಸನ ಜಿಲ್ಲೆಯ ಮೈಲ್ನ ಹಳ್ಳಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಎಪ್ಪತ್ತರ ಅರಿವು ...
READ MORE