ಝೆನ್ ಇತರ ಸಾಂಪ್ರದಾಯಿಕ ಧರ್ಮಗಳಂತೆ ತರ್ಕಶುದ್ಧವಾದ ಸುಸಂಬದ್ಧವಾದ ಬೌದ್ಧಿಕ ತತ್ವ-ಸಿದ್ಧಾಂತವಲ್ಲ. ಶಾಸ್ತ್ರ-ಶಾಸನಗಳ, ವಿಧಿ-ನಿಷೇಧ-ನೀತಿಗಳ ನಿಷ್ಕೃಷ ಪ್ರಕಾರದಲ್ಲಿ ಬದ್ಧವಾದದ್ದಲ್ಲ. ಝೆನ್ ಬಗ್ಗೆ ವಿವರಣೆ ಕೊಡುವುದು ಅಸಾಧ್ಯ. ಝೆನ್‌ಗೆ ಆಧಾರಗ್ರಂಥಗಳಿಲ್ಲ. ಝೆನ್‌ನ ಪರಂಪರೆ ಎಂದರೆ ಆಗಾಗ ದಾಖಲಾಗುತ್ತ ಬಂದಿರುವ ಒಗಟು-ಮುಂಡಿಗೆ-ಸಂವಾದ-ಪ್ರಸಂಗಗಳು ಮಾತ್ರವೆ. ಇಲ್ಲಿ, ಝೆನ್‌ನ ಕೆಲವು ಕತೆ-ಪ್ರಸಂಗ-ಸಂವಾದ-ಒಗಟು-ಮುಂಡಿಗೆಗಳನ್ನು ಆಯ್ದುಕೊಟ್ಟಿದೆ.
©2024 Book Brahma Private Limited.