ಗಿಳಿವಿಂಡು

Author : ಎಂ. ಗೋವಿಂದ ಪೈ

Pages 127

₹ 0.00




Year of Publication: 1930
Published by: ಬಾಲ ಸಾಹಿತ್ಯ ಮಂಡಲ
Address: ಕೊಡಿಯಾಲ್ ಬೈಲ್, ಮಂಗಳೂರು.

Synopsys

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ಕವನ ಸಂಕಲನ-ಗಿಳಿವಿಂಡು. ಇಲ್ಲಿಯ ಬಹುತೇಕ ಕವನಗಳು ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಂಕಲನದಲ್ಲಿ 45 ಕವಿತೆಗಳಿವೆ ಮಾತ್ರವಲ್ಲ ಕೊನೆಯಲ್ಲಿ, ಉಮರ್ ಖಯ್ಯಾಮನ ಒಸಗೆಗಳನ್ನೂ ಅನುವಾದಿಸಿದ ಚೌಪದಿಗಳಿವೆ.

About the Author

ಎಂ. ಗೋವಿಂದ ಪೈ
(23 March 1883 - 16 September 1963)

ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣ ಅವರ (ಪದವಿ ಅಧ್ಯಯನ) ಸಹಪಾಠಿಗಳಾಗಿದ್ದ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು. ರಾಜ್ಯ ಪುನರ್‌ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು. ಪಂಜೆ ಮಂಗೇಶರಾಯರು ಇವರ ಗುರುಗಳು.   ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ. ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಬಿ.ಎ ಪದವಿ ಶಿಕ್ಷಣಕ್ಕಾಗಿ ( 1903-1906) ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ. ಆದರೆ, ತಂದೆ ತೀರಿ ಹೋಗಿದ್ದು,ಮಧ್ಯೆದಲ್ಲೇ ಓದು ಅಪೂರ್ಣವಾಗಿಸಿ ಮಂಜೇಶ್ವರಕ್ಕೆ ಹಿಂತಿರುಗಿದರು.  ಆದರೆ, ಅವರು ...

READ MORE

Related Books