ಅಂತೆ ಕಂತೆಯ ಕವನಗಳು

Author : ಗುರುಪಾದ ಮರಿಗುದ್ದಿ

Pages 44

₹ 6.00




Year of Publication: 1979
Published by: ಲೋಕವಿದ್ಯಾ ಪ್ರಕಾಶನ
Address: ಸಂಕೇಶ್ವರ-591313
Phone: 7353980947

Synopsys

ಸಮಕಾಲೀನ ವಸ್ತುಗಳಾದ ದಬ್ಬಾಳಿಕೆ, ಶೋಷಣೆ, ಅಸಮಾನತೆ ಇತ್ಯಾದಿಗಳು ಅವರಿಗೆ ` ಎಷ್ಟು ಮುಖ್ಯವೋ, ವೈಯಕ್ತಿಕ. ವಸ್ತುಗಳಾದ ಕಾಮ-ಪ್ರೇಮ- ಗೆಳೆತನ" ಅಷ್ಟೇ ಮುಖ್ಯ. ಅವರು ಹೇಗೆ ಬಹಿರ್ಮುಖಿಯೋ ಹಾಗೇ ಅಂತರ್ಮುಖಿಯೂ ಕೂಡ. ನಮ್ಮ ಸಮಾಜದ ಏರಿಳಿತಗಳ . ಚಿತ್ರವನ್ನು , ಕೊಡುವಾಗ ಅವರಲ್ಲಿ ನೇರವಾದ ಕೋಪ ದುಃಖ ಕಂಡುಬರುವದಿಲ್ಲ. ಒಂದು ವಿಚಿತ್ರ. ರೀತಿಯ ನಿರ್ಲಿಪ್ತತೆ, ಉದಾಸೀನತೆಯಲ್ಲ ' ಕವನಗಳನ್ನು ಆವರಿಸಿದೆ.

 

 

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books