ಮಳೆ ತೊಳೆದ ಕಲ್ಲುಗಳು

Author : ಡಿ.ಆರ್. ಚಂದ್ರಮಾಗಡಿ

Pages 64

₹ 35.00




Year of Publication: 2007
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಕವಿ ಡಿ.ಆರ್‍. ಚಂದ್ರ ಮಾಗಡಿ ಅವರು ಬರೆದಿರುವ ’ಮಳೆ ತೊಳೆದ ಕಲ್ಲುಗಳು’ ಕವನ ಸಂಕಲನವಾಗಿದೆ. ಇದೇ ಕವನ ಸಂಕಲನದ ’ನನ್ನೂರ ಚೂರು ಚಿತ್ರಗಳು’ ಕವಿತೆಯಲ್ಲಿನ ಸಾಲು ಹೀಗಿವೆ :

ಆಲದ ಜೋಲು; ದುಃಖಕ್ಕೂ ಕಡೆಗೆ ಸುಖಕ್ಕೂ

ಪರಂಪರೆಯದೇ ಸಾಲು.

ಎನ್ನುವ ಇವರ ರಚನೆ ಕೆಲವು ಸನ್ನಿವೇಶಗಳನ್ನು ಸಮರ್ಥವಾಗಿ ಒಳಗೊಳ್ಳುವಂತದ್ದು. ಡಿ.ಆರ್‍. ಚಂದ್ರ ಮಾಗಡಿ ಸಮಾಜಮುಖಿ ಕವಿಯಾಗಿ ಸನ್ನಿವೇಶವನ್ನೇ ತಮ್ಮ ಕವಿತೆಗಳ ಜೀವಾಳವನ್ನಾಗಿಸಿದ್ದಾರೆ.

ಸ್ವಾಗತ ಗೀತೆ, ಸೋವಿಯತ್ ಬ್ಯಾಲೆಯ ಕೈಗಳು, ಆಳು-ಹಾಳು, ಈ ಸಾವು ನ್ಯಾಯವೆ?, ಒಂದು ಕೆರೆಯ ಪರಿ, ಅನಿಸಿಕೆಯ ಚಿತ್ರಗಳು, ಮಾಯಾವಿ, ಯುಗಾದಿ, ನನ್ನ ದೇವರುಗಳು, ವಸಂತ ಪತ್ರಗಳು, ಸೋಲು, ಎತ್ತರದ ವೃತ್ತಾಂತ, ಮಹಾನಗರಿಯದೊಂದು ಮುಖ, ಹೆಸರು ಬಯಸದ ಕವಿತೆಗಳು, ಪುಡಿ ಕವಿತೆಗಳು, ಮುಂತಾದ ಕವಿತೆಗಳು ಈ ಕವನ ಸಂಕಲನದಲ್ಲಿದೆ.

 

Related Books