‘ಮಿಣುಕು’ ಕೃತಿಯು ಭರತ್ ವೆಂಕಟಸ್ವಾಮಿ ಅವರ ಕವಿತೆಗಳ ಸಂಕಲನವಾಗಿದೆ. ಒಟ್ಟು 40 ಕವನಗಳಿವೆ. ಅಜ್ಜಿ, ತಾತ ಮತ್ತು ಕನ್ನಡಕ, ಕಂಡ ಹಾಗೂ ಕಂಡವ, ಕನಸೊಂದು ಉದುರಿ ಬಿದ್ದು, ಖಾಲಿ ಪತ್ರದ ತಿರುಳು, ಸಾವಿನ ದಡದಲ್ಲಿ, ರತಿ-ಮತಿ, ಸ್ಥಿತಿ-ಗತಿ, ಗಹನವಾದ ಗೀಟುಗಳು, ಅವಳು, ಆಟ ಕೊನೆಗೊಳ್ಳುವ ಮುನ್ನ, ಕಣ್ಣೀರ ಬೆನ್ನೇರಿ, ಸುಡುಗಾಡು ಮತ್ತು ಕವಿತೆ, ನನ್ನ ಹುಡುಕ ಬನ್ನಿ, ಅಂಕುರ ಪದ್ಯ, ದೇವರ ಕಣ್ಣೀರು, ಬೆಂಕಿ ಬುತ್ತಿ, ಅಪರಿಮಿತ ರೂಪಸಿ, ಒಂದು ಲೆಕ್ಕದ ಅಟ, ಕ್ಷಮೆಯಿರಲಿ ಎಂದಿನಂತೆ, ಒಂದು ನಿಸ್ವಾರ್ಥ- ಸ್ವಾರ್ಥ, ನೂರೊಂದು ಪ್ರಶ್ನೆಗಳು, ಸಾವಿನ ಸತ್ಯ, ನಿನ್ನ ಕುರಿತು ಬರೆದಷ್ಟೂ, ಬೆಂಕಿ ಬುತ್ತಿ, ಅಪರಿಮಿತ ರೂಪಸಿ, ಕವಿತೆಯ ಕೊನೆಯಲ್ಲಿ, ನಿಮಗೂ ಹೀಗನಿಸಿದ್ದುಂಟೇ?, ನಿರ್ಗಮನ, ಹೆಸರಿಲ್ಲದವನಾದ ನಾನು, ಆಮೆ ಓಟ, 'ಶೂನ್ಯ-ಶೂನ್ಯತೆ, ನೀನಂದರ ನಾನು, ಬಜಾರು ಹುಡುಗಿ, ಗುಬ್ಬಿ ಗೂಡಲ್ಲಿ, ನವಿಲಾದವರು, ಅನರ್ಥ ಕಂಪ, ಸೂತಕದ ಬೀದಿಯಲ್ಲಿ ಹೀಗೆ ಶೀರ್ಷಿಕೆಯಡಿ ಕವನಗಳು ಒಳಗೊಂಡಿವೆ.
ಭರತ್ ಎಂ. ವೆಂಕಟಸ್ವಾಮಿ ಅವರು ಮೂಲತಃ ಬೆಂಗಳೂರಿನ ಉತ್ತರ ತಾಲೂಕಿನ ಮಂಚಪ್ಪನಹಳ್ಳಿಯವರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಕವಿತೆ ಓದು-ಬರಹ ಅವರ ಹವ್ಯಾಸ. ಕೃತಿಗಳು : ಮಿಣುಕು ...
READ MORE