ಮಲೆನಾಡು ಗಿಡ್ಡ ಎ.ಪಿ ಚಂದ್ರಶೇಖರ ಅವರ ಕೃತಿಯಾಗಿದೆ. ಹೈನುಗಾರಿಕೆಯ ಹಾಡುಪಾಡನ್ನು ವಿವರಿಸುವ ಈ ಕೃತಿಯಲ್ಲಿ ರಾಜಕೀಯವಿದೆ, ವಿಜ್ಞಾನವಿದೆ, ಬದುಕಿನ ಕಷ್ಟಸುಖಗಳ ಒಳನೋಟಗಳಿವೆ, ಮಾನವೀಯ ಸಂಬಂಧಗಳ ಸಂಕೀರ್ಣತೆ ಇದೆ. ಅಲ್ಲಲ್ಲಿ ಹಾಸ್ಯವಿದೆ, ಹಾಸ್ಯದೊಳಗೇ ಕಟು ವಿಷಾದವೂ ಇದೆ. ಜೀವನಚರಿತ್ರೆಯಾಗಿ, ಕಾದಂಬರಿಯಾಗಿ, ವಿಜ್ಞಾನಕೃತಿಯಾಗಿ, ವೈದ್ಯ ಅನುಭವವಾಗಿ ಬಗೆ ಬಗೆಯಲ್ಲಿ ಈ ಕೃತಿಯು ತೆರೆದುಕೊಳ್ಳುತ್ತದೆ.
ಲೇಖಕ, ರೈತ ಎ. ಪಿ. ಚಂದ್ರಶೇಖರ ಅವರು ಮೈಸೂರು ಬಳಿಯ ತಮ್ಮ ಜಮೀನಿನ ‘ಇಂದ್ರಪ್ರಸ್ತ’ ದಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ. ಕೃಷಿಗೆ ಸಂಬಂಧಿಸಿ ಈವರೆಗೆ 30 ಪುಸ್ತಕಗಳನ್ನೂ ಬರೆದಿದ್ದಾರೆ. ಕೃತಿಗಳು: ಅನ್ನದಾತನ ಆತ್ಮಹತ್ಯೆ, ಹಲಸು ಬಿಡಿಸಿದಾಗ, ...
READ MORE