ಲೇಖಕ ಡಿ. ರಾಮನಮಲಿ ಅವರ ಲೇಖನಗಳ ಸಂಗ್ರಹ ಕೃತಿ-ಇವು ನನ್ನವಲ್ಲ. ಲೇಖನಗಳ ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ನಿರ್ಭಿಡೆಯ ಪ್ರತಿಪಾದನೆ ಇತ್ಯಾದಿ ಅಂಶಗಳಿಂಧ ಇಲ್ಲಿಯ ಲೇಖನಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ಡಿ. ರಾಮನಮಲಿ ಅವರು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯವರು. (ಜನನ:1950 ಜುಲೈ 01) ತಂದೆ ಡಿ. ಕಾಶೀಂ ಸಾಹೇಬ್, ತಾಯಿ - ಸಾಕುಮಾಬಿ. ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ (2008) ಸಹಾಯಕರಾಗಿ ನಿವೃತ್ತಿ. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ನೆಲೆಸಿದ್ದು, 1998ರಲ್ಲಿ ‘ಋತುಮಾನ’ ಕವನ ಸಂಕಲನ ಪ್ರಕಟಿಸಿದರು. ‘ಕಾಳವ್ವನ ಕೋಳಿ’ (ಕತಾ ಸಂಕಲನ), ಮೊಬೈಲ್ ಎಂಬ ಮೋಹಿನಿ (ಪ್ರಬಂಧ ಸಂಕಲನ), ಬಿಸ್ಟಪ್ಪ ಸಾಲ್ಮನಿ (ಜೀವನ ಮತ್ತು ಸಾಧನೆ), ಭಾಗ (ಕತಾ ಸಂಕಲನ), ಕನ್ನಡ ಶಾಯಿರಿಗಳು, ಇವು ನನ್ನವಲ್ಲ (ಲೇಖನಗಳ ಸಂಪಾದನೆ), ಪುಷ್ಪಾಂಜಲಿ ಅನುವಾದಿತ ಕತೆಗಳು ಅವರ ಪ್ರಕಟಿತ ...
READ MORE