ಅನುಸೃಷ್ಟಿ

Author : ಪ್ರಿಯಾಂಕ ಎಂ.ಜಿ

Pages 192

₹ 200.00




Year of Publication: 2021
Published by: ನಿವೇದಿತಾ ಪ್ರಕಾಶನ
Address: ನಂ. 3437, (1ನೇ ಮಹಡಿ), 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು-28
Phone: 9448733323

Synopsys

ಲೇಖಕಿ ಪ್ರಿಯಾಂಕ ಎಂ.ಜಿ ಅವರ ಬಹುಮುಖಿ ನೆಲೆಯ ಲೇಖನಗಳ ಸಂಕಲನ ‘ಅನುಸೃಷ್ಟಿ’. ಈ ಕೃತಿಗೆ ಲೇಖಕ ಬೈರಮಂಗಲ ರಾಮೇಗೌಡ ಅವರ ಮುನ್ನುಡಿಯ ಮಾತುಗಳಿವೆ.

ಕೃತಿಯ ಪರಿವಿಡಿಯಲ್ಲಿ ಆಧುನಿಕ ಕಾವ್ಯ ಪರಂಪರೆಯಲ್ಲಿ ಅನುವಾದ ರೂಪಾಂತರ ಹಾಗೂ ಅನುಸೃಷ್ಟಿಗಳ ನೋಟ, ಕನ್ನಡ ಮತ್ತು ಆಧುನಿಕ ತಂತ್ರಜ್ಞಾನ : ಇಂದು ಮತ್ತು ನಾಳೆ, ಗಳಗನಾಥರ ಕಾದಂಬರಿ ಜಗತ್ತಿನ ಗಮ್ಮತ್ತು, ಕನ್ನಡ ಸಾಹಿತ್ಯದಲ್ಲಿ ಮಾರ್ಗ ಮತ್ತು ದೇಸಿ-ದೇಸಿ-ಮಾರ್ಗ, ಕುವೆಂಪು ಕಾದಂಬರಿಗಳಲ್ಲಿ ಮಲೆನಾಡ ಕೃಷಿ, ಕುವೆಂಪು ಸಾಹಿತ್ಯದಲ್ಲಿ ವರ್ತಮಾನದ ಚಿಂತನೆ, ರಂಗಭೂಮಿ ಮತ್ತು ಸಿನೆಮಾ: ಬದಲಾದ ವ್ಯಾಖ್ಯಾನ, ಪ್ರಾದೇಶಿಕ ಭಾಷೆ ಮತ್ತು ಜಾಗತೀಕರಣ, ಶ್ರೀರಾಮಾಯಣ ದರ್ಶನಂ: ಶಿಶಿರ ಮತ್ತು ವಸಂತ ಸಂಸಾರ ಚಿತ್ರಗಳು ಸಾಹಿತ್ಯ ಲೋಕಕ್ಕೆ ಮಹಿಳಾ ಬರಹಗಳ ಪೂರ್ಣದೃಷ್ಟಿಯ ಪರಿಕಲ್ಪನೆ ಸೇರಿದಂತೆ 14 ಶೀರ್ಷಿಕೆಗಳ ಬರಹಗಳಿವೆ.

About the Author

ಪ್ರಿಯಾಂಕ ಎಂ.ಜಿ
(08 February 1988)

ತುಮಕೂರಿನವರಾದ ಲೇಖಕಿ ಪ್ರಿಯಾಂಕ ಎಂ.ಜಿ 08-02-1988 ರಂದು ಜನಿಸಿದರು. A Study on Purport and Expression in English Poems of Kuvempu ಎಂಬ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಿಮದ ಪಿಹೆಚ್ ಡಿ ಪದವಿಯನ್ನು ಪಡೆದರು. ಕೃತಿಗಳು; ಅನುಸೃಷ್ಟಿ, ಕಾಲ ನಾ..!, ಹದಿಹರೆಯದವರ ನಿತ್ಯದ ಗೊಂದಲಗಳ ಗುಟ್ಟು, ಗುಡಿಸಲಿನಲ್ಲಿ ಅರಳಿದ ಹೂವು, ಜುಂಜಪ್ಪ ಕಾವ್ಯ ಇಂಗ್ಲಿಷ್ ಗೆ ಅನುವಾದ(ಅಪ್ರಕಟಿತ) . ...

READ MORE

Related Books