ಹಿರಿಯ ಲೇಖಕಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಕೃತಿ-‘ಕನ್ನಡ ಸಾಹಿತ್ಯ ಸಿರಿ ದರ್ಪಣ’. ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯ ವನ್ನು ಸಂಭ್ರಮಿಸಿದ ದೇವರಾಜ,ಕನ್ನಡ ನಾಡಗೀತೆ ನಡೆದುಬಂದ ರೀತಿ, ಬಸವಣ್ಣನವರ ವಚನಗಳಲ್ಲಿರುವ ಕನ್ನಡ, ಸಾಹಿತ್ಯದಲ್ಲಿ ವೈದಿಕ ಮತ್ತು ತತ್ವಶಾಸ್ತ್ರ ಗ್ರಂಥಗಳು,ಕನ್ನಡ ಹಾಡುಗಬ್ಬ ಒಂದು ವಿಶ್ಲೇಷಣೆ, ನೀತಿ ಕಂಡರೆ ಸೋಮೇಶ್ವರಶತಕ, ಹಳಗನ್ನಡ ನಡುಗನ್ನಡ ಸಾಹಿತ್ಯ ಪ್ರಕಾರಗಳು ಕುರಿತಾದ ವಿಶ್ಲೇಷಣಾತ್ಮಕ ಪ್ರಬಂಧಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ.
ಹಿರಿಯ ಲೇಖಕ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ,,ಪ್ರಾಚಾರ್ಯರಾಗಿ ನಿವೃತ್ತರು. ಕೃತಿಗಳು: ಸಾಧಕರ ಚಿತ್ರ ಚಂದ್ರಶಾಲೆ ಸೇರಿದಂತೆ ಸಾಹಿತ್ಯಕ್ಷೇತ್ರಕ್ಕೆ 50ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ...
READ MORE