ಜೀವನ ಜಾಗೃತಿ – 2

Author : ಪ.ರಾ. ಕೃಷ್ಣಮೂರ್ತಿ

Pages 504

₹ 300.00




Year of Publication: 2016
Published by: ಸಾಹಿತ್ಯ ನಂದನ

Synopsys

ಲೇಖಕ ಪ.ರಾ. ಕೃಷ್ಣಮೂರ್ತಿ ಅವರ ಕೃತಿ ಜೀವನ ಜಾಗೃತಿ – 2. ಯಾವುದೇ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಿದರೂ ಯಾವುದೇ ರೀತಿಯ ಪ್ರವಚನವನ್ನು ನೀಡಿದರೂ ಓಶೋರವರನ್ನು ಸ್ಪರ್ಶಿಸದೆ ಇರುವುದು ಇಂದು ಅಸಾಧ್ಯವಾಗಿದೆ. ಆಡುಮುಟ್ಟದ ಗಿಡವಿಲ್ಲ ಎಂಬ ನಾಣ್ಣುಡಿಗೆ ಓಶೋರವರೇ ನಿದರ್ಶನ. ಬದುಕಿನಲ್ಲಿ ಓದಿರುವ ಗ್ರಂಥಗಳು 16,500 ಇರಬಹುದು. ಹಿಂದಿ, ಇಂಗ್ಲೀಷಿನಲ್ಲಿ ನೀಡಿದ ಪ್ರವಚನಗಳೇ ಅಸಂಖ್ಯ. ಇಡೀ ಪ್ರಪಂಚವನ್ನು ಪ್ರವಾಸ ಮಾಡಿ ದೇಶ, ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡಿ ಎಲ್ಲ ಕಡೆ ತಮ್ಮದೇ ಶೈಲಿಯಿಂದ ನೇರ ನುಡಿಯಿಂದ ತಾವೇ ಒಂದು ರೀತಿಯಲ್ಲಿ ವಿಶಿಷ್ಟವಾದ “ತಾವೊ” ಆಗಿದ್ದರು ಎಂಬ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ.

About the Author

ಪ.ರಾ. ಕೃಷ್ಣಮೂರ್ತಿ
(20 July 1951)

ಪ.ರಾ. ಕೃಷ್ಣಮೂರ್ತಿ ಅವರು ಸಂಸ್ಕಾರ ಭಾರತಿ ಕರ್ನಾಟಕ ದಕ್ಷಿಣ ವಿಭಾಗದ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿಗಳು.ಮೂಲತಃ ಕೋಣಂದೂರಿನ (ಜನನ: 20-07-1951) ನಗರ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಸದ್ಯ, ಸಂಸ್ಕಾರ ಭಾರತಿಯ ಆಗ್ರಾ ಕೇಂದ್ರ ಕಚೇರಿಯಲ್ಲಿದ್ದಾರೆ.  ...

READ MORE

Related Books