`ವಿದೇಶಿ ನೇರ ಬಂಡವಾಳ ಮತ್ತು ಚಿಲ್ಲರೆ ವ್ಯಾಪಾರ ಉದ್ಯಮ' ಕೃತಿಯು ಟಿ.ಎಸ್. ದೇವರಾಜ ಅವರ ಅಧ್ಯಯನ ಕೃತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳದ ಹೆಸರಿನಲ್ಲಿ ಯಂತ್ರಗಳು,ತಂತ್ರಜ್ಞಾನ, ತರಬೇತಿ, ಉತ್ಪಾದನಾ ನೈಪುಣ್ಯತೆ ಮುಂತಾದವುಗಳೂ ಕೂಡಾ ಲಭ್ಯವಾಗುತ್ತಿವೆ. ಆದ್ದರಿಂದ ವಿದೇಶಿ ಬಂಡವಾಳವನ್ನು ಸೌಮ್ಯ ಭಾಷೆಯಲ್ಲಿ "ವಿದೇಶಿ ನೆರವು" ಎಂದು ಕರೆಯಲಾಗುತ್ತದೆ. ಹೀಗೆ ವಿದೇಶಿ ನೇರ ಬಂಡವಾಳದ ಕುರಿತ ಹಲವಾರು ಮಾಹಿತಿ ಮತ್ತು ಉಪಯೋಗಗಳನ್ನು ಕೂಡ ಇಲ್ಲಿ ದಾಖಲಿಸಲಾಗಿದೆ.
ಲೇಖಕ ಟಿ.ಎಸ್. ದೇವರಾಜ ಅವರು ಉದ್ಯಮದ ಕುರಿತು ಕೃತಿಗಳನ್ನು ರಚಿಸಿದ್ದಾರೆ. ವಿದೇಶಿ ನೇರ ಬಂಡವಾಳ ಮತ್ತು ಚಿಲ್ಲರೆ ವ್ಯಾಪಾರ ಉದ್ಯಮ ಅವರ ಒಂದು ಅಧ್ಯಯನ ಕೃತಿಯಾಗಿದೆ. ...
READ MORE