ಬಹುತ್ವದ ಅನುಸಂಧಾನಕ್ಕಾಗಿ ಲೇಖಕ ಡಾ. ಟಿ.ಎಸ್. ವಿವೇಕಾನಂದ ಅವರು ಬರೆದ ಕೃತಿ-ಅನುವಾದಿತ ಭಾರತ. ರಾಷ್ಟ್ರೀಯವಾಗಿ ಕಾಡುತ್ತಿರುವ ಸವಾಲುಗಳ ಕುರಿತು ಕ್ಷಕಿರಣ ಬೀರುವ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ. ವಿಷಯ ವಸ್ತು, ನಿರೂಪಣೆ ಶೈಲಿ, ವಿಚಾರಗಳ ಮಂಡನೆ ದೃಷ್ಟಿಯಿಂದ ಓದುಗರನ್ನು ಈ ಕೃತಿ ಗಮನ ಸೆಳೆಯುತ್ತದೆ.
ಟಿ.ಎಸ್. ವಿವೇಕಾನಂದ್ ಅವರು ಲೇಖಕರು ಕೃತಿಗಳು: ಹುಲಿಯು ಪಂಜರದೊಳಿಲ್ಲ, ಇಂಗಲಾರದ ಹನಿಗಳು (ಹನಿಗವನಗಳ ಗುಚ್ಛ), ಕಾಲವ್ಯಾದಿ, ಅನುವಾದಿತ ಭಾರತ, ಜೀವಪಲ್ಲಟಗಳ ಆತ್ಮಕಥನ, ಹಸಿರ ಕೊಳಲು, ಪರಿಸರ ನಿಘಂಟು, ...
READ MORE