ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ

Author : ಪರಶುರಾಮ್. ಎ

Pages 72

₹ 80.00

Year of Publication: 2022
Published by: ಬುದ್ದ ಬುಕ್ ಹೌಸ್
Address: No-13. 1st cross. 1st main. Kanteerava nagar. Nandini layout. Bangalore- 560096.
Phone: 7406155272

Synopsys

ಡಾ.ಅಂಬೇಡ್ಕರ್ ವಾದ ಎಂದರೇನು? ಡಾ.ಅಂಬೇಡ್ಕರ್ ವಾದ ಯಾರಿಗಾಗಿ? ನೈಜ ಅಂಬೇಡ್ಕರ್ ವಾದಿಗಳು ಯಾರು? ಡಾ.ಅಂಬೇಡ್ಕರರ ಕೊನೆಯ ಸಂದೇಶವೇನು? ಡಾ.ಅಂಬೇಡ್ಕರರ ಕೈಬೆರಳು ತೋರುತ್ತಿರುವುದೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪುಸ್ತಕ ಇದಾಗಿದ್ದು. ಕರ್ನಾಟಕದ ಮೂಲೆಮೂಲೆಗಳಲ್ಲಿನ ವಿದ್ಯಾರ್ಥಿಗಳು, ಯುವಜನರಿಗೆ ತಲುಪಬೇಕಾದ ಅವಶ್ಯಕತೆಯಿದೆ. ತಲುಪಿಸುವ ಜವಾಬ್ದಾರಿಯು ಸಹ ನಮ್ಮ ಸಮಾಜದ ಮೇಲೆ ಅತಿಯಾಗಿದೆ. ಇದೊಂದು ಕರ್ತವ್ಯವೆಂದು ತಿಳಿದು ಈ ಕೃತಿಯ ಓದುಗರು ಇತರರಿಗೆ ಪರಿಚಯಿಸಬೇಕು. ಹಾಗೂ ಈ ಕೃತಿಯು "ಸಂವಿಧಾನ ಓದು" ಪುಸ್ತಕ, ವಿದ್ಯಾರ್ಥಿ-ಯುವಜನತೆಗೆ ತಲುಪಿದ ಮಾದರಿಯಲ್ಲಿ ಎಲ್ಲರಿಗೂ ಸಿಗುವಂತಾಗಬೇಕಿದೆ. ಈ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ನೀಡಿದ ಲೇಖಕರಿಗೆ ಅಭಿನಂದಿಸಿ. ಈ ಪುಸ್ತಕವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಮೂಲಕ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಗೌರವವನ್ನು ಸಲ್ಲಿಸೊಣ. ಡಾ.ಅಂಬೇಡ್ಕರರ ಕನಸುಗಳು ಈಡೇರಿಸಲು ಪಣ ತೊಟ್ಟು ನಡೆಯೊಣ -ಪ್ರಕಾಶಕ

About the Author

ಪರಶುರಾಮ್. ಎ
(05 May 1992)

ಪರಶುರಾಮ್. ಎ ರವರು ಕನ್ನಡದ ಜನಪ್ರಿಯ ಕವಿ ಲಕ್ಷ್ಮಣ್ ಜೀಯವರ ಪ್ರಭಾವದಿಂದಾಗಿ ಕನ್ನಡ ಸಾಹಿತ್ಯ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಡಾ.ಅಂಬೇಡ್ಕರ್ ವಾದವನ್ನು ಮಂಡಿಸುತ್ತಾ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದಾರೆ. ಪುಸ್ತಕ ಓದು- ಮಾರಾಟ ಇವರ ಹವ್ಯಾಸ. ವಿವಿಧ ದಿನಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿವೆ. ಕೃತಿ: ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ ...

READ MORE

Excerpt / E-Books

Related Books