`ಜಿಜ್ಞಾಸೆ’ ಎಸ್.ಹಯವದನ ಉಪಾಧ್ಯ ಅವರ ಲೇಖನಗಳಾಗಿವೆ. ಅತಿಯಾದ ಧಾರ್ಮಿಕ ಚಿಂತನೆ ಹಾಗೂ ಅತಿಯಾದ ಲೌಕಿಕ ಅವಲಂಬನೆ ಈ ಎರಡನ್ನೂ ಬದಿಗಿರಿಸಿ ಎರಡು ಅತಿಗಳ ನಡುವೆ ನಿಂತು ನಡೆಸಿದ ಉತ್ಕಷ್ಟ ಚಿಂತನೆಗಳ ಫಲವೇ ಈ ವಿವಿಧ ಲೇಖನಗಳು.
ಇತಿಹಾಸ ತಜ್ಞ, ವಿದ್ವಾಂಸರಾಗಿದ್ದ ಸಿ. ಹಯವದನರಾವ್ ಅವರು ಜನಿಸಿದ್ದು 1865 ಜುಲೈ 10ರಂದು ತಮಿಳುನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ ಜನಿಸಿದರು. ಮದರಾಸಿನ ಪ್ರೆಸಿಡೆನ್ಸಿ ಮತ್ತು ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಎಲ್‌ಎಲ್‌ಬಿ ಪದವಿ ಪಡೆದ ಇವರು ಮದರಾಸಿನ ವಸ್ತು ಸಂಗ್ರಹಾಲುದಲ್ಲಿ ಕ್ಯೂರೇಟರಾಗಿ ವೃತ್ತಿ ಆರಂಭಿಸಿದರು. ಕಾಲೇಜು ದಿನಗಳಿಂದಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದ ಇವರು ಮದರಾಸ್ ಟೈಮ್ಸ್ ಪತ್ರಿಕೆಯಲ್ಲಿ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ದಿ ಲೀಡರ್, ದಿ ಮೈಸೂರು ಎಕನಾಮಿಕಲ್ ಜರ್ನಲ್ ಸಂಪಾದಕತ್ವವನ್ನು ವಹಿಸಿದ್ದರು. ಬಹುಭಾಷಾ ವಿದ್ವಾಂಸರಾಗಿದ್ದ ಇವರು ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ರ್ಜನ್, ಸಂಸ್ಕೃತ, ಕನ್ನಡ, ತೆಲುಗು, ಮರಾಠಿ, ...
READ MOREಹೊಸತು -ಡಿಸೆಮಬರ್-2002
ಅತಿಯಾದ ಧಾರ್ಮಿಕ ಚಿಂತನೆ, ಹಾಗೂ ಅತಿಯಾದ ಲೌಕಿಕ ಅವಲ೦ಬನೆ ಈ ಎರಡನ್ನೂ ಬದಿಗಿರಿಸಿ ಎರಡು ಅತಿಗಳ ನಡುವೆ ನಿಂತು ನಡೆಸಿದ ಉತ್ಕೃಷ್ಟ ಚಿಂತನೆಗಳ ಫಲವೇ ಈ ವಿವಿಧ ಲೇಖನಗಳು. ಪಾಶ್ಚಾತ್ಯ-ಪೌರ್ವಾತ್ಯ ಸಾಹಿತ್ಯ ಪುರಾಣೇತಿಹಾಸಗಳನ್ನು ಒಂದು ಹದದಲ್ಲಿ ಅರ್ಥಮಾಡಿಕೊಳ್ಳುವ ಹಾಗೂ ಎಲ್ಲ ಕಡೆಯೂ ಚಿಂತನೆ-ವಿಚಾರಧಾರೆಗಳನ್ನು ತೂಗಿ ನೋಡಿ ಸ್ವೀಕರಿಸುತ್ತಿರುವ ಲೇಖಕರು ತಮಗಾಗಿರುವ ವೈಚಾರಿಕ ತಾತ್ವಿಕ ಗೊಂದಲಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.