‘ವಿಶ್ವದ ಶ್ರೇಷ್ಠ ಆಡಳಿತಗಾರರು’ ರಾಜೇಶ್ವರಿ ಜಯಕೃಷ್ಣ ಲೇಖನಗಳಾಗಿವೆ. ಅಶೋಕ, ಅಕ್ಬರ್, ಅಲೆಕ್ಸಾಂಡರ್, ಚೆಂಗಿಸ್ ಖಾನ್, ರಾಣಿ ವಿಕ್ಟೋರಿಯಾ, ನೆಪೋಲಿಯನ್ ಬೊನಪಾರ್ಟೆ ಮುಂತಾದವರ ಜೀವನಗಾಥೆಗಳನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಅವರ ಆಡಳಿತ ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಸಂಕ್ಷಿಪ್ತ ವಿವರಣೆಯು ಇದರಲ್ಲಿದೆ.
ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...
READ MORE