‘ಜಿಲೇಬಿ’ ರಂಗರಾಜ್ ಚಕ್ರವರ್ತಿ ಅವರ ಲೇಖನಗಳ ಸಂಕಲನ. ಸರಳವಾಗಿ ಬದುಕಲು ಬೇಕಾದ ಸರಳ ಸೂತ್ರಗಳನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಚಿತ್ರನಟ ಶ್ರೀನಾಥ ಅವರು ಮುನ್ನುಡಿ ಬರೆದಿದ್ದಾರೆ.
ಜಿಲೇಬಿ, 84ನೇ ಸಮಸ್ಯೆ, ದೂರ್ವಾಸರ ಕಾಯಿಲೆ, ಉದಾರತೆ, ಖಾತಿ ನೌಕೆ, ಹಾದುಹೋಗಲು ಬಿಡಿ let it go, ಅನಾಥಾಶ್ರಮ, ಹಯಗ್ರೀವ ಅವತಾರ ಮತ್ತು ನಿಗೂಢ ಅರ್ಥ, ಅನಿರ್ದಿಷ್ಟತೆ, ಗಜೇಂದ್ರ ಮೋಕ್ಷ ಮತ್ತು ಒಳ ಅರ್ಥ, ಎಕ್ಸಿಟ್ ಇಂಟರ್ ವ್ಯೂ, ದಾನ, ಮೆಚ್ಚಿಕೊಳ್ಳಿ, ಅನುಕರಿಸಬೇಡಿ, ಪರಿಪೂರ್ಣತೆ, ಕ್ಷಮೆ, ಪರಸ್ಪರ ಕೆಸರೆರಚಾಟ, ಆಡಿದ ಮಾತು, ಪೂರ್ವಗ್ರಹಪೀಡಿತ ಬುದ್ಧಿ, ಟೀಕೆ ವಿಮರ್ಶೆ ಸೇರಿದಂತೆ 24 ಲೇಖನಗಳಿವೆ.
ಬೆಂಗಳೂರು ಮೂಲದ ರಂಗರಾಜ್ ಚಕ್ರವರ್ತಿ ಅವರು ಎಂಜಿನಿಯರಿಂಗ್ ಪದವೀಧರರು ಹಾಗೂ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತರ ಪದವೀಧರರು. ಲೈಟಿಂಗ್ ಕನ್ಸಲ್ಟಂಟ್ / ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯ ಜೊತೆ ಬರವಣಿಗೆ ನೆಚ್ಚಿನ ಹವ್ಯಾಸ. ಜ್ಯೋತಿಷ್ಯ ಶಾಸ್ತ್ರ ಮತ್ತು ಹಸ್ತಾಮುದ್ರಿಕಾ ಶಾಸ್ತ್ರದ ಅಧ್ಯಯನದತ್ವ ಒಲವಿದೆ. ...
READ MORE