`ಆಲೋಚನೆ’ ಅರ್ಜುನ ಕೋರಟಕರ ಅವರ ಲೇಖನಗಳ ಸಂಗ್ರಹವಾಗಿದೆ. ಅತಂತ್ರ ಸ್ಥಿತಿಯ ಅಲೆಮಾರಿ ಬಡಜನತೆ, ಬಾಲಕಾರ್ಮಿಕರು, ಕೆಲವು ಕ್ರೂರ ವ್ಯವಸ್ಥೆಗಳು ಇಲ್ಲಿನ ಲೇಖನಗಳ ವಸ್ತುಗಳಾಗಿವೆ. ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಲೇಖಕರು ಸ್ವತಃ ಬಾಲಕಾರ್ಮಿಕನಾಗಿ ದುಡಿದು ತನ್ನನ್ನು ತಾನೇ ರೂಪಿಸಿಕೊಂಡವರು. ಸಾಹಿತಿ - ಸಾಹಿತ್ಯ ಕೃತಿಗಳ ಬಗ್ಗೆಯೂ ಈ ಕೃತಿಯಲ್ಲಿ ತಿಳಿಸಲಾಗಿದೆ.
ಅರ್ಜುನ ಕೋರಟಕರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆದವರು. ಅವರು ಮೂಲತಃ ಕೋರಟಕರದವರು. ಕೃತಿಗಳು: ಆಲೋಚನೆ, ಪ್ರತೀಕ ಮೊಯಿಲಿ ಮಹಾಕಾವ್ಯ ಚಿಂತನ ...
READ MOREಹೊಸತು- ಜೂನ್ -2003
ಯಾವ ವಿಷಯಕ್ಕೆ ಪ್ರಾಧಾನ್ಯತೆ ಅಗತ್ಯ ಎಂಬುದರ ಅರಿವು ಸಾಕಷ್ಟು ಇರುವ ಅರ್ಜುನ ಕೋರಟಕರ ಬರೆದ ಇಲ್ಲಿನ ಲೇಖನಗಳು ಇಂದಿನ ಜರೂರು ಅಗತ್ಯಗಳು ನಮ್ಮ ಗಮನ ಸೆಳೆಯುತ್ತವೆ. ಅತಂತ್ರ ಸ್ಥಿತಿಯ ಅಲೆಮಾರಿ ಬಡಜನತೆ, ಬಾಲಕಾರ್ಮಿಕರು, ಕೆಲವು ಕ್ರೂರ ವ್ಯವಸ್ಥೆಗಳು ಇಲ್ಲಿನ ಲೇಖನಗಳ ವಸ್ತುಗಳಾಗಿವೆ. ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಲೇಖಕರು ಸ್ವತಃ ಬಾಲಕಾರ್ಮಿಕನಾಗಿ ದುಡಿದು ತನ್ನನ್ನು ತಾನೇ ರೂಪಿಸಿಕೊಂಡವರು. ಸಾಹಿತಿ - ಸಾಹಿತ್ಯ ಕೃತಿಗಳ ಬಗ್ಗೆಯೂ ಲೇಖನಗಳಿವೆ.