ಹೇಳದೆ ಹೋದ ಮಗಳಿಗೆ

Author : ನರೇಂದ್ರ ಎಸ್. ಗಂಗೊಳ್ಳಿ

Pages 148

₹ 120.00




Year of Publication: 2019
Published by: ಸಂಜೀವ ಪಾರ್ವತಿ ಪ್ರಕಾಶನ
Address: ಮ್ಯಾಂಗನೀಸ್ ರಸ್ತೆ, ಗಂಗೊಳ್ಳಿ, ಕುಂದಾಪುರ ತಾ. ಉಡುಪಿ ಜಿಲ್ಲೆ- 576216
Phone: 9242127307

Synopsys

‘ಹೇಳದೆ ಹೋದ ಮಗಳಿಗೆ’ ನರೇಂದ್ರ ಎಸ್. ಗಂಗೊಳ್ಳಿ ಅವರ ಲೇಖನಗಳ ಸಂಕಲನ. `ಹೇಳದೆ ಹೋದ ಮಗಳಿಗೆ' ಎನ್ನುವ ಬರಹ ಈ ಹಿಂದೆ ಓ ಮನಸೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಪುಸ್ತಕದಲ್ಲಿರುವ ಲೇಖನಗಳ ಯಾವುದೇ ಒಂದು ನಿರ್ದಿಷ್ಟ ವಿಚಾರಗಳಿಗೆ ಸೀಮಿತವಾಗದೇ ವೈವಿಧ್ಯಮಯ ಸಾಧಕರ ಲೋಕವನ್ನು ಅದ್ಭುತ ದೇಶಪ್ರೇಮವನ್ನು, ಒಂದಷ್ಟು ಮನುಷ್ಯತ್ವವನ್ನು, ಮತ್ತೊಂದಷ್ಟು ಜೀವನ ಪ್ರೀತಿಯನ್ನು ಓದುಗರಿಗೆ ಪರಿಚಯಿಸುತ್ತವೆ.

About the Author

ನರೇಂದ್ರ ಎಸ್. ಗಂಗೊಳ್ಳಿ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ತಂದೆ- ಹೆಚ್. ಸಂಜೀವ ದೇವಾಡಿಗ, ತಾಯಿ- ಪಾರ್ವತಿ ದೇವಾಡಿಗ. ಎಂ.ಕಾಂ. ಪದವೀಧರರು. ಸದ್ಯ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕನಾಗಿದ್ದಾರೆ.  ಓದು, ಬರೆಹಗಳತ್ತ ಆಸಕ್ತಿ. ವೈಜ್ಞಾನಿಕ ಬರೆಹಗಳು ಸೇರಿದಂತೆ ವೈವಿಧ್ಯಮಯ ವಿಚಾರಗಳು ಕುರಿತಾಗಿ ಹಲವು ಲೇಖನಗಳನ್ನು ಬರೆದಿದ್ದು, ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ‘ಹೇಳದೆ ಹೋದ ಮಗಳಿಗೆ’ ಎಂಬ ಲೇಖನ ಸಂಕಲನ ಪ್ರಕಟಿಸಿದ್ದಾರೆ. ...

READ MORE

Related Books