ನೆನಪು ಗರಿ ಬಿಚ್ಚಿದಾಗ

Author : ಎಲ್. ವಿ. ಶಾಂತಕುಮಾರಿ

Pages 176

₹ 100.00




Year of Publication: 2001
Published by: ಅನೀಕೇತನ ಪ್ರಕಾಶನ
Address: ರಾಜು ಬಿಲ್ಲಿಂಗ್‌ ಸಮೀಪ, ದೇವನೂರು ರಸ್ತೆ, ವಿಜಯನಗರ, ತುಮಕೂರು

Synopsys

`ನೆನಪು ಗರಿ ಬಿಚ್ಚಿದಾಗ’ ಎಲ್‌. ವಿ. ಶಾಂತಕುಮಾರಿ ಅವರ ಲೇಖನಗಳ ಬರಹವಾಗಿದೆ. ಲೇಖಕಿ ಪರಿಚಯಿಸಿದ ಕೆಲವು ವಿಶಿಷ್ಟ ವ್ಯಕ್ತಿಗಳು ರಾಷ್ಟ್ರೀಯ ಇಲ್ಲವೇ ಅಂತರರಾಷ್ಟ್ರೀಯ ಮಟಕ್ಕೇರದಿದರೂ ಇಂತಹ ವೃಕ್ತಿಗಳ ನಮ್ಮ ನಿಮ್ಮ ಮನಸುಗಳನ್ನು ಸೆರೆಹಿಡಿದು ಒಂದು ಉತ್ತಮ ಮೌಲ್ಯ ಬಿತ್ತಬಲ್ಲರು.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Reviews

ಹೊಸತು- ನವೆಂಬರ್‌-2002

ಇವು ಸ್ಮೃತಿ ಚಿತ್ರಗಳೂ ಹೌದು; ವ್ಯಕ್ತಿ ಚಿತ್ರಣಗಳೂ ಹೌದು. ಬದುಕಿನಲ್ಲಿ ಎದುರಾಗುವ ಕ್ಲಿಷ್ಟ ಸಮಸ್ಯೆಗಳೊಂದಿಗೆ ಮುಖಾ ಮುಖಿಯಾದಾಗ ಮನುಷ್ಯ ಹೇಗೆ ವರ್ತಿಸುತ್ತಾನೆಂಬುದು ಬಹಳ ಮುಖ್ಯ ವಿಚಾರ ವಾಗುತ್ತದೆ. ವಿವೇಕದಿಂದ ವರ್ತಿಸುವ ಸನ್ನಡತೆ, ಹೃದಯವಂತಿಕೆ ಹಣವುಳ್ಳವರಿಗಿಂತ ಬಡತನದ ಕಹಿಯುಂಡ ಜನರಿಗೆ ಹೆಚ್ಚಾಗಿರುವುದು ಸಾಧ್ಯ. ಲೇಖಕಿ ಪರಿಚಯಿಸಿದ ಕೆಲವು ವಿಶಿಷ್ಟ ವ್ಯಕ್ತಿಗಳು ರಾಷ್ಟ್ರೀಯ ಇಲ್ಲವೇ ಅಂತರರಾಷ್ಟ್ರೀಯ ಮಟ್ಟಕ್ಕೇರದಿದ್ದರೂ ಇಂತಹ ವ್ಯಕ್ತಿಗಳು ನಮ್ಮ ನಿಮ್ಮ ಮನಸ್ಸುಗಳನ್ನು ಸೆರೆಹಿಡಿದು ಒಂದು ಉತ್ತಮ ಮೌಲ್ಯ ಬಿತ್ತಬಲ್ಲರು.

Related Books