‘ಅರಿವಿನ ಕುರುಹು’ ಕೃತಿಯು ಅವಿನಾಶ್ ಕವಿ ಅವರ ಗುರು ಬಸವಣ್ಣ ಅವರ ಇಷ್ಟಲಿಂಗ ಕುರಿತದ್ದು. ಅರುಪೆಂಬ ಕುರುಹು, ಇಷ್ಟಲಿಂಗದ ಅವಶ್ಯಕತೆಯ ಹಿನ್ನಲೆ, ಬಸವಣ್ಣನವರ ಹೃತ್ಕಮಲದಲ್ಲಿ ಅರಳಿದ ಚೈತನ್ಯದ ಪ್ರಭ, ಇಷ್ಟಲಿಂಗದ ಸ್ವರೂಪ-ವಿಕಾಸ, ಇಷ್ಟಲಿಂಗದ ಅರ್ಚನ-ಅನುಭಾವ, ಇಷ್ಟಲಿಂಗವೆಂಬ ವೈಜ್ಞಾನಿಕ ವಿಸ್ಮಯ, ಜಂಗಮಲಿಂಗ ಲಿಂಗಜಂಗಮ್, ಸಾಮಾಜಿಕ ಸಮಾನತೆಯ ಕುರುಹು, ನೈತಿಕ ಜೀವನದ ಕೈಗನ್ನಡಿ, ಇಷ್ಟಲಿಂಗ ಪರಿಪೂರ್ಣಯೋಗ ಸಾಧನ ಇವೆಲ್ಲವುಗಳನ್ನು ಕೃತಿ ಒಳಗೊಂಡಿದೆ.