ಹಡೆದವ್ವ (ಲೇಖನಗಳು)

Author : ಶರಣಬಸಪ್ಪ ವಡ್ಡನಕೇರಿ

Pages 76

₹ 30.00




Year of Publication: 2016
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ, ಕಮಲಾಪುರ ತಾಲೂಕು, ಕಲಬುರಗಿ ಜಿಲ್ಲೆ

Synopsys

ಲೇಖಕ ಶರಣಬಸಪ್ಪ ವಡ್ಡನಕರಿ ಅವರ ಲೇಖನಗಳ ಸಂಗ್ರಹ ಕೃತಿ -ಹಡೆದವ್ವ. ಸೃಷ್ಟಿಗೆ ಮತ್ತೊಂದು ಹೆಸರು 'ಹೆಣ್ಣು' ಅದು ತಾಯಿಯ ರೂಪದಲ್ಲಿ! ಮನುಕುಲವನ್ನು ವೃದ್ಧಿಸುತ್ತಾ, ವಿಕಾಸನಗೈಯುತ್ತ ಪಾದರಸದಂತೆ ಆದರ್ಶದಂತೆ ಸಾಗುತಿಹಳು. ಹೆಂಡತಿಯ ಸಂಬಂಧದಲ್ಲಿ ಉದಯಿಸುವ 'ತಾಯಿ' ಎಂಬ ಬಾಂಧವ್ಯವೂ ಅನಿರ್ವಚನೀಯ. ಮಾತೃತ್ವದ ಪರಿಕಲ್ಪನೆ, ಗಾದೆಗಳಲ್ಲಿ ತಾಯಿ ಚಿಂತನೆ, ನನ್ನ ಹೆತ್ತವ ನನಗೆ ಬಲು ಮುದ್ದು,ತಾಯಿ, ಜನಪದರು ಕಂಡಂತೆ ತಾಯಿ, ಮತ್ತು ತಾಯಿ ತ್ಯಾಗಮಯಿ,ತಾಯಿ ಕರುಣಾಮಯಿ,ಅವ್ವ ನನ್ನವ್ವ, ಲೇಖನಗಳನ್ನು ಸಂಗ್ರಹಿಸಿದ್ದೇ ಈ ಕೃತಿ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books