"ಮಧುಬನಿ" ಸಂತೋಷಕುಮಾರ ಎಸ್ ಕರಹರಿ ಅವರ ಪ್ರಥಮ ಹನಿಗವನ ಸಂಕಲನವಾಗಿದೆ. ಈ ಸಂಕಲನ ಒಲವು,ಚೆಲುವು,ರೈತ,ಸಮಾಜ ಸುಧಾರಕರು, ಸಂಸಾರ ಇತ್ಯಾದಿ ವಿಷಯಗಳ ಒಳಗೊಂಡ ಕವನಗಳಿವೆ.
ಸಂತೋಷಕುಮಾರ ಎಸ್ ಕರಹರಿ ಅವರು ಆಳಂದ ತಾಲೂಕಿನ ಕರಹರಿ ಗ್ರಾಮದವರು ಆದರೆ ನೆಲೆಸಿದ್ದು ಕಲಬುರಗಿ. ಇವರು ಶಿವಶರಣಪಾ ಮತ್ತು ನಿಂಗಮ್ಮರ ಮಗನಾಗಿ 1982ರ ಜೂನ್ 1 ರಂದು ಜನಿಸಿದರು. ಬಿ. ಎ ಪದವೀಧರರು. ಒಲವಧಾರೆ (ಕವನ ಸಂಕಲನ) ಹಾಗೂ ಬುದ್ಧಲೋಕ (ಕವನ ಸಂಕಲನ) ಇವರ ಕೃತಿಗಳು. ...
READ MORE