‘ಜಲ ದೀವಿಗೆ’ ಕೃತಿಯು ಜಿ. ಇಂದ್ರಕುಮಾರ್ ಅವರ ಲೇಖನಸಂಕಲನವಾಗಿದೆ. ಅಂತರ್ಜಲ ಮರುಹೂರಣ, ನಾಡಿಗೆ ಹಸಿರು ತೋರಣವಾಗಿದೆ. ಇಲ್ಲಿ ಭೂಮಿಯ ಕುರಿತ ಹಲವಾರು ಲೇಖನಗಳನ್ನು ಕಾಣಬಹುದಾಗಿದೆ.
ಜಿ. ಇಂದ್ರಕುಮಾರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡಿದ್ದು, ಜಲ ದೀವಿಗೆ, ಸ್ವಾತಂತ್ಯ್ರ ಚೌಕ ಅವರ ಪ್ರಮುಖ ಕೃತಿಗಳಾಗಿದೆ. ಅವರ ‘ಸ್ವಾತಂತ್ಯ್ರ ಚೌಕ’ ಕೃತಿಯು ಸ್ವಾತಂತ್ಯ್ರ ಹೋರಾಟಗಾರ ಟಿ.ಆರ್. ರೇವಣ್ಣನವರ ಅಭಿನಂದನಾ ಗ್ರಂಥವಾಗಿದೆ. ...
READ MORE