‘ಭಾವ ಭರಣಿ’ ಕೃತಿಯು ಮಂಜುಳಾ ಎಂ.ಜೆ ಅವರ ಕವನಸಂಕಲನವಾಗಿದೆ. ಈ ಭಾವನೆಗಳ ಕಾನನದ ಕುರಿತು ಚರ್ಚಿಸುವಾಗ, ಪ್ರತಿಯೊಬ್ಬರ ಜೀವನವೂ 90% ಒ೦ದೇ ರೀತಿ. ಆ 10% ಬದಲಾವಣೆ ನಮ್ಮ ಮನಸ್ಸಿನ ಮಡಿಲಲ್ಲಿ ನಾವು ಸಾಕಿರುವ ಭಾವನೆಗಳ ರೀತಿ. ಸಾ೦ಧರ್ಬಿಕವಾಗಿ ಸ೦ಚಲಿಸಿ, ಸ್ಥಿಮಿತವಾಗಿದ್ದರೆ ಬದುಕು ಹಸನವಾಗಿರುತ್ತದೆ ಎ೦ದು ತಿಳಿಸುವ ಒ೦ದು ಪ್ರಯತ್ನವಾಗಿದೆ ಎನ್ನುತ್ತದೆ ಈ ಕೃತಿ.
ಮಂಜುಳಾ ಎಂ.ಜೆ ಅವರು ವೃತ್ತಿಯಲ್ಲಿ ವೈದ್ಯರು. ಔಷಧಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಭಾವ ಭರಣಿ ...
READ MORE