ಆನಂದಾನ್ವೇಷಣಂ ರಾಘವೇಂದ್ರ ಶ್ಯಾಮಲೀಲಾ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಆನಂದ ಎಂದರೆ ಏನು ,ಪಡೆಯುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗಳು ಮತ್ಉ ಅದಕ್ಕೆ ತಜ್ಙ ಒಳನೋಟಗಳೊಂದಿಗೆ ಉತ್ತರ ಕೊಡುವ ಪ್ರಯತ್ನವಿದೆ.
ಆಚಾರ್ಯ ಡಾ. ರಾಘವೇಂದ್ರ ಶ್ಯಾಮಲೀಲಾ ಮೂಲತಃ ಲೇಖಕರು. ಶಿಕ್ಷಣ ತಜ್ಞರು. ಉದ್ಯಮಶೀಲತೆಯ ಮಾರ್ಗದರ್ಶಕ, ಗಾಯಕ. ಕವಿ. ಕೃತಿಗಳು: 108 ಸಾಜಾ ಕಥೆಗಳು (ವ್ಯಕ್ತಿತ್ವ ವಿಕಸನಕ್ಕಾಗಿ ಕಥೆಯೊಳಗಿನ ಕಥೆಗಳು) ...
READ MORE