ಆರೋಗ್ಯ ಸಂಗಾತಿ ಸಂಪುಟ - 2

Author : ವಸುಂಧರಾ ಭೂಪತಿ

Pages 720

₹ 550.00




Year of Publication: 2011
Published by: ವಸುಂಧರಾ ಭೂಪತಿ
Address: ಬಸವೇಶ್ವರ ನಗರ, ಬೆಂಗಳೂರು
Phone: 9986840477

Synopsys

ನಮ್ಮ ಜಾನಪದ ಮತ್ತು ನಿತ್ಯ ಜೀವನದಲ್ಲಿ ಹೂವುಗಳು ಪರಿಚಿತ. ಆರೋಗ್ಯದಲ್ಲಿಯೂ ಹೂವುಗಳ ಪ್ರಾಮುಖ್ಯತೆ ಬಹಳ ಇದೆ. ವಿವಿಧ ಹೂವುಗಳಿಂದ ಮನೆ ಮದ್ದು ತಯಾರಿಸುವ ವಿಧಾನ, ಆರ್ಯುವೇದದಲ್ಲಿ ಹೂವಿನ ಬಳಕೆ, ಲೈಂಗಿಕತೆಗೆ ಸಂಬಂಧಿಸಿದಂತೆ ಹಲವು ಕಾಯಿಲೆಗೆ ಹೂವಿನ ಬಳಕೆಯ ಬಗ್ಗೆ ಈ ಕೃತಿ ವಿವರಗಳನ್ನು ಒಳಗೊಂಡಿದೆ. 

About the Author

ವಸುಂಧರಾ ಭೂಪತಿ
(05 June 1962)

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...

READ MORE

Related Books