371(ಜೆ) ವಿಶೇಷ ಸ್ಥಾನಮಾನ

Author : ಸಿದ್ದು ಬಿರಾದಾರ

Pages 160

₹ 125.00




Year of Publication: 2018
Published by: ಸಿದ್ದು ಬಿರಾದಾರ
Address: ಜೀವನ ನಿಲಯ, ನಂ. 45, ಶ್ರೀ ಸಾಯಿಬಾಬಾ ನಗರ, 1ನೇ ಮುಖ್ಯರಸ್ತೆ, ಉಳ್ಳಿಡಗ್ಗಿ, ವಡ್ಡರಹಟ್ಟಿ, ಗಂಗಾವತಿ, ಕೊಪ್ಪಳ ಜಿಲ್ಲೆ.
Phone: 9980914169

Synopsys

ಹೈದ್ರಾಬಾದ್ ಕರ್ನಾಟಕ್ಕೆ ನೀಡಲಾಗಿರುವ 371 (ಜೆ) ವಿಶೇಷ ಸ್ಥಾನಮಾನ ಕುರಿತು ಸಂಪೂರ್ಣ ವಿವರ ನೀಡಲಾಗಿದೆ.

ವಿಶೇಷ ಸ್ಥಾನಮಾನ ಎಂದರೇನು? ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಹಿಂದಿನ ಉದ್ದೇಶವೇನು? ವಿಶೇಷ ಸ್ಥಾನಮಾನದಡಿ ಏನೆಲ್ಲ ವಿಶೇಷತೆಗಳಿವೆ ಎಂಬುದನ್ನು ಕೃತಿಯಲ್ಲಿ ವಿವರಿಸಲಾಗಿದೆ. 

About the Author

ಸಿದ್ದು ಬಿರಾದಾರ

ಪತ್ರಕರ್ತ ಸಿದ್ದು ಬಿರಾದಾರ ಅವರು 1978 ಜೂನ್‌ 1ರಂದು ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಟಿವಿ 9 ಸುದ್ದಿ ವಾಹಿನಿಯಲ್ಲಿ ರಾಯಚೂರು ಜಿಲ್ಲಾ ಹಿರಿಯ ವರದಿಗಾರರು. ಅನ್ನ... ಅನ್ನ... ಅನ್ನ..., ವಿಶೇಷ ಸ್ಥಾನಮಾನ ಹಾಗೂ ’ನಿಮಗೊಂದು ಸಲಾ” ಕೃತಿ ರಚಿಸಿದ್ದಾರೆ.  ಅನ್ನ..ಅನ್ನ..ಅನ್ನ.. ವಿಶೇಷ ವರದಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ರಾಮನಾಥ ಗೋಯಂಕ ರಾಷ್ಟ್ರೀಯ ಪ್ರಶಸ್ತಿ, ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಸಿಲಿಕೋಸಿಸ್ ಕಾಯಿಲೆಗೆ ಸಂಬಂಧಿಸಿದ ’ಬಂಗಾರದ ಪಂಜ” ವಿಶೇಷ ವರದಿಗೆ ENBA ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ.  ...

READ MORE

Related Books