ತುಮಕೂರಿನವರಾದ ಲೇಖಕಿ ಪ್ರಿಯಾಂಕ ಎಂ.ಜಿ 08-02-1988 ರಂದು ಜನಿಸಿದರು. A Study on Purport and Expression in English Poems of Kuvempu ಎಂಬ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಿಮದ ಪಿಹೆಚ್ ಡಿ ಪದವಿಯನ್ನು ಪಡೆದರು.
ಕೃತಿಗಳು; ಅನುಸೃಷ್ಟಿ, ಕಾಲ ನಾ..!, ಹದಿಹರೆಯದವರ ನಿತ್ಯದ ಗೊಂದಲಗಳ ಗುಟ್ಟು, ಗುಡಿಸಲಿನಲ್ಲಿ ಅರಳಿದ ಹೂವು, ಜುಂಜಪ್ಪ ಕಾವ್ಯ ಇಂಗ್ಲಿಷ್ ಗೆ ಅನುವಾದ(ಅಪ್ರಕಟಿತ) .