ಕಾದಂಬರಿಕಾರ್ತಿ ಆರತಿ ವೆಂಕಟೇಶ್ ಅವರ ಸಾಮಾಜಿಕ ಖಾದಂಬರಿ ಆರದಿರಲಿ ಬೆಳಕು. ಹದಿಹರೆಯದ ವಯಸ್ಸಿನಲ್ಲಿ ನಡೆದ ಪ್ರೇಮ ಪ್ರಕರಣ ಮುಂದಿನ ವೈವಾಹಿಕ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಸಾರುವ ನೈಜಚಿತ್ರಣವೇ ‘ಆರದಿರಲಿ ಬೆಳಕು’ ಎಂಬ ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ. ಯೌವನದ ಅಮಲಿನಲ್ಲಿ ತಪ್ಪು ಹೆಜ್ಜೆಯನ್ನಿಟ್ಟ ಆಧುನಿಕ ಯುವತಿಯೊಬ್ಬಳ ಬದುಕಿನ ಚಿತ್ರಣವೇ ‘ಅಂಗಳದ ದೀಪ’ದ ಕಥಾವಸ್ತು ಎಂಬುದಾಗಿ ಲೇಖಕಿ ಹೇಳಿದ್ದಾರೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE