‘ಪ್ರೀತಿಯ ಕಣ್ಣು’ ಶಾಂತಾರಾಮ ಸೋಮಯಾಜಿ ಅವರ ಕಾದಂಬರಿಯಾಗಿದೆ. ಒಂದು ಮಧ್ಯಮ ವರ್ಗದ ಸಾಂಸಾರಿಕ ಚಿತ್ರಣವನ್ನು ನೀಡುವ, ಸರಳವಾಗಿ ಅರ್ಥವಾಗುವ ಸಾಮಾಜಿಕ ಕಾದಂಬರಿ, ಎಲ್ಲ ಸಂಸಾರಗಳಲ್ಲಿರುವಂಥದೇ ನೋವು ನಲಿವು ಇಲ್ಲಿರುವು ದಾದರೂ ವಿಶೇಷವಾದ ಪ್ರೀತಿ-ವಿಶ್ವಾಸವೊಂದು ತನ್ನ ಗಟ್ಟಿತನವನ್ನು ಕೊನೆಯತನಕ ಉಳಿಸಿಕೊಂಡು ಬಿರುಕುಗಳನ್ನು ಮುಚ್ಚುವ ಪ್ರಯತ್ನ ನಡೆಸಿದೆ.
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MOREಹೊಸತು- ನವೆಂಬರ್ -2003
ಒಂದು ಮಧ್ಯಮ ವರ್ಗದ ಸಾಂಸಾರಿಕ ಚಿತ್ರಣವನ್ನು ನೀಡುವ, ಸರಳವಾಗಿ ಅರ್ಥವಾಗುವ ಸಾಮಾಜಿಕ ಕಾದಂಬರಿ, ಎಲ್ಲ ಸಂಸಾರಗಳಲ್ಲಿರುವಂಥದೇ ನೋವು ನಲಿವು ಇಲ್ಲಿರುವು ದಾದರೂ ವಿಶೇಷವಾದ ಪ್ರೀತಿ-ವಿಶ್ವಾಸವೊಂದು ತನ್ನ ಗಟ್ಟಿತನವನ್ನು ಕೊನೆಯತನಕ ಉಳಿಸಿಕೊಂಡು ಬಿರುಕುಗಳನ್ನು ಮುಚ್ಚುವ ಪ್ರಯತ್ನ ನಡೆಸಿದೆ. ಬದುಕಿನ ನೋವು ನಲಿವು ಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸಬೇಕಾದ ಅಗತ್ಯವೊಂದನ್ನು ಕಾದಂಬರಿಯ ಮೂಲಕ ಲೇಖಕರು ನಿರೂಪಿಸಿದ್ದಾರೆ. ನೂರೊಂದು ಸಮಸ್ಯೆಗಳ ಮಧ್ಯೆ ಬದುಕಿನ ಹುಡುಕಾಟವಾಗಿದೆ.