ಸಕ್ಕರೆಮೂಟೆ

Author : ಬೀchi

Pages 197

₹ 90.00




Published by: ಸಮಾಜ ಪ್ರಕಾಶನ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

ಸಕ್ಕರೆ ಬದುಕಿನಲ್ಲಿ ಇಲ್ಲದಿದ್ದರೆ ಅದು ಸಿಹಿ ಅನ್ನಿಸುವುದಿಲ್ಲ. ಆದರೆ ಅದು ಅತಿಯಾದರೂ ಸಮಸ್ಯೆಯೇ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸಿಹಿಮೂಟೆಯಂತಹ ಶ್ರೀಮಂತಿಕೆ ದೊರೆತರೆ ಏನಾಗುತ್ತದೆ ಎಂಬುದರ ಸುತ್ತ ಹರಡಿಕೊಂಡಿದೆ ಕಾದಂಬರಿ. ಶ್ರೀಮಂತಿಕೆಯನ್ನು ಕತೆಗಳಲ್ಲಿ ಬರುವ ಪಾತ್ರಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬ ಕುತೂಹಲವನ್ನು ಕಾದಂಬರಿ ಮೂಡಿಸುತ್ತದೆ. 

ಎಂದಿನಂತೆ ಬೀchi ಅವರ ಕಲಾವಂತಿಕೆ ಇಲ್ಲಿಯೂ ಅರಳುಗಟ್ಟಿದೆ. 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books