ಮೌನದ ಸನ್ನಿಧಿಯಲ್ಲಿ

Author : ಟಿ.ಎನ್. ಷಣ್ಮುಖ

Pages 121

₹ 120.00




Year of Publication: 2019
Published by: ಕಾವ್ಯಕಲಾ ಪ್ರಕಾಶನ
Address: ನಂ. 1273, 7ನೇ ಅಡ್ಡರಸ್ತೆ, ಚಂದ್ರಾಲೇಔಟ್, ವಿಜಯನಗರ, ಬೆಂಗಳೂರು
Phone: 9964124831

Synopsys

ಅನಾಥ ಹೆಣ್ಣುಮಗಳು ಬದುಕಿನ ಏಳು-ಬೀಳು ಈ ಕಾದಂಬರಿಯ ಹೂರಣ. ಲೇಖಕರು ಬಳಸಿರುವ ಸರಳವಾದ ಭಾಷಾ ಶೈಲಿ ಕೃತಿಯನ್ನು ಓದಿಸಿಕೊಂಡು ಹೋಗಲು ಸಹಕಾರಿಯಾಗಿದೆ. ಅನಾಥರ ಮನದೊಳಗಿನ ತುಮುಲ, ತವಕ, ತಲ್ಲಣಗಳೇನು, ಅವರ ಅನುಭವಿಸುವ ಬದುಕು ಹೇಗಿರುತ್ತದೆ ಎಂಬುದನ್ನು ಲೇಖಕರು ಮನಮುಟ್ಟುವಂತೆ ವಿವರಿಸಿದ್ದಾರೆ. 

About the Author

ಟಿ.ಎನ್. ಷಣ್ಮುಖ
(29 April 1960)

ಲೇಖಕ, ಪತ್ರಕರ್ತ ಟಿ.ಎನ್. ಷಣ್ಮುಖ ಅವರು ಹುಟ್ಟಿದ್ದು 1960 ಏಪ್ರಿಲ್ 29ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯವರಾದ ಷಣ್ಮುಖ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್, ಅಗ್ನಿ ವಾರ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ಇವರು ಪ್ರಜಾಕೂಗು ಎಂಬ ವಾರ ಪತ್ರಿಕೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಹೊರತಂದರು. ಎಂಬತ್ತರ ದಶಕದಲ್ಲಿ ಚಟುವಟಿಕೆಯಿಂದಿದ್ದ ಪ್ರಗತಿ ರಂಗ ಸಾಂಸ್ಕೃತಿಕ ಮತ್ತು ರಾಜಕೀಯ ರಂಗದ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ.  ಷಣ್ಮುಖ ಅವರ ಪ್ರಮುಖ ಕೃತಿಗಳೆಂದರೆ ನೆತ್ತರಿಗೆ ಬೆಲೆಯಿಲ್ಲ, ಒಡಲಾಳ, ಕಡಲತೀರದ ಕೋಮಲ ಹುಡುಗಿ, ಮುಖ ಮತ್ತು ಮುಖವಾಡಗಳು (ಲೇಖನಗಳ ...

READ MORE

Related Books