ಪ್ರೇಮ ಶ್ರೇಷ್ಠವೇ. ಆದರೆ ಪ್ರೇಮಕ್ಕಿಂತ ಜೀವನ ದೊಡ್ಡದು! ಪ್ರೇಮವನ್ನು ಪ್ರದರ್ಶಿಸುವ ಮೊದಲು ಜೀವನವನ್ನು ತಿದ್ದಿಕೊಳ್ಳಬೇಕು. ಯಾವಾಗಲೂ ಒಬ್ಬರ ಕುರಿತು ಆಲೋಚಿಸುತ್ತಾ ಇದ್ದುಬಿಡುವುದು ಪ್ರೇಮವಲ್ಲ. ಮಾನಸಿಕವಾಗಿ ಆಯಾಸಗೊಂಡಿದ್ದಾಗ ನೆನಪಿಗೆ ಬರುವುದು ಪ್ರೇಮ. ಹೀಗೆ ಪ್ರೇಮಕ್ಕೆ ಹೊಸ ವ್ಯಾಖ್ಯಾನವನ್ನು ನೀಡುವ ಕಾದಂಬರಿ ಮರಣ ಮೃದಂಗ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE